Advertisement
ವಿಡಿಯೋ ಕುರಿತು : ಪತ್ನಿ ಮತ್ತು ಮಗನೊಂದಿಗೆ ಚೀನಾದ ಶಾಂಘೈ ನಿನ್ಗ್ಬೋ ಯೊಂಗೊರ್ ಝೂಗೆ ಬಂದಿದ್ದ ಪ್ರವಾಸಿಗನೊಬ್ಬ ಹುಲಿಗಳ ದಾಳಿಗೆ ತುತ್ತಾಗಿದ್ದಾನೆ. ಪ್ರವಾಸಕ್ಕೆಂದು ಝೂಗೆ ಬಂದಿದ್ದು ಪ್ರವಾಸಿಗನ ಮೇಲೆ ಹುಲಿಗಳು ದಾಳಿ ಮಾಡಿವೆ. ಈ ವೇಳೆ ಝೂನ ಭದ್ರತ ಸಿಬ್ಬಂದಿ ಬಂದು ಗುಂಡು ಹಾರಿಸಿದರು ಆಗ ಹುಲಿಯೊಂದು ಮೃತಪಟ್ಟಿದ್ದು ಇನ್ನೇರಡು ಹುಲಿ ಅಲ್ಲಿಂದ ಓಡಿಹೋದವು. ನಂತರ ಪ್ರವಾಸಿಗನನ್ನು ಭದ್ರತಾ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಆಸುನೀಗಿದ್ದಾನೆ.
Advertisement
Advertisement