Advertisement
ವಿಡಿಯೋ ಕುರಿತು : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿಯಲ್ಲಿ ಇನೋವಾ ಕಾರಿನ ಮೇಲೆ ಎರಡು ಸಿಂಹಗಳ ದಾಳಿ ನಡೆಸಿವೆ. ದೈತ್ಯ ಸಿಂಹವೊಂದು ಕಾರಿನ ಮೇಲೆ ತನ್ನ ಎರಡು ಕಾಲುಗಳನ್ನು ಹಿಟ್ಟು ಘರ್ಜಿಸಿದೆ. ಸಿಂಹ ಘರ್ಜನೆಯಿಂದ ಕಾರಿನಲ್ಲಿದ್ದ ಪ್ರವಾಸಿಗರು ಗಾಬರಿಕೊಂಡಿದ್ದರು.
Advertisement
Advertisement