Advertisement
ವಿಡಿಯೋ ಕುರಿತು : ಪಶ್ಚಿಮ ಬಂಗಾಳದಲ್ಲಿ ಚರ್ಮವಿಲ್ಲದ (ಹಾರ್ಲೆಕ್ವಿನ್ ಇಚ್ಥಿಯೋಸಿಸ್ ಸಮಸ್ಯೆ ಇರುವ) ವಿಚಿತ್ರ ಮಗು ಜನಿಸಿದೆ. ತಾಯಿ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಹೆರಿಗೆ ಮಾಡಲಾಗಿತ್ತು. ಆದರೆ ಚರ್ಮ ಇಲ್ಲದೆಯೆ ಮಗು ಜನಿಸಿದೆ.
Advertisement
Advertisement