Advertisement
ವಿಡಿಯೋ ಕುರಿತು : ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ 2015ರ ವಿಶ್ವಕಪ್ ಕ್ರಿಕೆಟ್ ಸರಣಿಯ ಪ್ರಚಾರಕ್ಕಾಗಿ ಸರಣಿಯಲ್ಲಿ ಗೆದ್ದ ತಂಡಕ್ಕೆ ನೀಡಲಾಗುವ ವಿಶ್ವಕಪ್ ಪ್ರಶಸ್ತಿಯನ್ನು ಇಂದು ಬೆಂಗಳೂರಿಗೆ ತರಲಾಗಿತ್ತು. ಪ್ರಸ್ತುತ ವಿಶ್ವಕಪ್ ಸಂಭವನೀಯರ ತಂಡಕ್ಕೆ ಆಯ್ಕೆಯಾಗಿರುವ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ವಿಶ್ವಕಪ್ ಅನ್ನು ಅನಾವರಣಗೊಳಿಸಿದರು.
ಹೊಸ ವಿಡಿಯೋಗಳು
Advertisement
Advertisement