Advertisement
ವಿಡಿಯೋ ಕುರಿತು : ಪ್ಲಾಸ್ಟಿಕ್ ಕೊಳೆವೆಯನ್ನೇ ಫುಟ್ ಬಾಲ್ ಮಾಡಿಕೊಂಡ ಆನೆಯೊಂದು ರಸ್ತೆಯಲ್ಲೇ ಫುಟ್ ಬಾಲ್ ಆಡಿದ ಪರಿಣಾಮ ಸಮಾರು ಅರ್ಧ ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿದ್ದ ಘಟನೆ ಅಸ್ಸಾಂ ನಲ್ಲಿ ನಡೆದಿದೆ. ಅಕ್ಷಯ್ ಗಗೊಯ್ ಎಂಬುವವರು ಈ ವಿಡಿಯೋ ಚಿತ್ರೀಕರಿಸಿದ್ದು, ಆನೆಯ ಫುಟ್ ಬಾಲ್ ಪ್ರೀತಿಯಿಂದಾಗಿ ಅಲ್ಲಿ ಸಂಚರಿಸುತ್ತಿದ್ದ ಸಾಕಷ್ಟು ವಾಹನ ಸವಾರರು ತಮ್ಮ ಮಾರ್ಗ ಬದಲಾವಣೆ ಮಾಡಬೇಕಾಯಿತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
Advertisement