Advertisement
ವಿಡಿಯೋ ಕುರಿತು : ವೊಲ್ವೊ ಸಂಸ್ಥೆ ಬಹುಶಃ ಹಾಲಿವುಡ್ ಸಿನಿಮಾಗಳಿಂದ ಸ್ಪೂರ್ತಿ ಪಡೆದು ತನ್ನ ನೂತನ ಟ್ರಕ್ ಮಾದರಿಯನ್ನು ಸಿದ್ಧಪಡಿಸಿದಂತಿದೆ. ಈಗಿನ ಸ್ಮಾರ್ಟ್ ಫೋನ್ ಗಳಲ್ಲಿರುವ ಬಹುತೇಕ ಫೀಚರ್ ಗಳನ್ನು ಈ ನೂತನ ಅತ್ಯಾಧುನಿಕ ಟ್ರಕ್ ಒಳಗೊಂಡಿದ್ದು, ತನ್ನಲ್ಲಿನ ನ್ಯೂನ್ಯತೆಗಳನ್ನು ಮೊದಲೇ ಗುರುತಿಸಿ, ಪರಿಷ್ಕರಿಸುವಂತೆ ಚಾಲಕನಿಗೆ ಸೂಚನೆ ನೀಡುತ್ತದೆ. ಇದಲ್ಲದೆ ಟೈರ್ ಗಳಲ್ಲಿನ ಗಾಳಿ ಒತ್ತಡ, ದಾರಿ ತೋರುವಿಕೆ ಮುಂತಾದ ಮಾಹಿತಿಗಳನ್ನು ಟ್ರಕ್ ಅಳವಡಿಸಲಾಗಿರುವ ನೂತನ ತಂತ್ರಜ್ಞಾನ ತಿಳಿಯಬಹುದಾಗಿದೆ. ಈ ಟ್ರಕ್ ನ ಮತ್ತಷ್ಟು ಮಾಹಿತಿ ಇಲ್ಲಿದೆ.
Advertisement
Advertisement