Advertisement
ವಿಡಿಯೋ ಕುರಿತು : ಖ್ಯಾತ ವಾಹನ ನಿರ್ಮಾಣ ಸಂಸ್ಥೆ ವೋಲ್ವೋ ತನ್ನ ಮೊದಲ ಎಲೆಕ್ಟ್ರಿಕ್ ಹೈಬ್ರಿಡ್ ಬಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಸಂಪೂರ್ಣ ಹೊಗೆ ರಹಿತ ಮತ್ತು ಮಾಲಿನ್ಯ ರಹಿತವಾಗಿದೆ. ಕೇವಲ 6 ನಿಮಿಷದಲ್ಲೇ ಬಸ್‌ನ ಬ್ಯಾಟರಿ ಚಾರ್ಜ್ ಆಗುತ್ತದೆ.
Advertisement
Advertisement