Advertisement
ವಿಡಿಯೋ ಕುರಿತು : ಪ್ಲಾನೆಟ್ ಆಫ್ ದಿ ಏಪ್ಸ್ ಸರಣಿಯ ಮೂರನೇ ಭಾಗ ವಾರ್ ಫಾರ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಇದೀಗ ಚಿತ್ರ ತಂಡದ ಚಿತ್ರದ ಅಂತಿಮ ಟ್ರೈಲರ್ ಅನ್ನು ಬಿಡುಗಡೆಮಾಡಿದೆ. ಈ ಚಿತ್ರವನ್ನು ಡಾನ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಚಿತ್ರದ ನಿರ್ದೇಶಕ ಮ್ಯಾಟ್ ರೀವ್ಸ್ ನಿರ್ದೇಶಿಸಿದ್ದಾರೆ.
Advertisement
Advertisement