Advertisement
ವಿಡಿಯೋ ಕುರಿತು : ಡಿ.5ರಂದು ನಿಧನರಾದ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಸ್ಮರಣಾರ್ಥವಾಗಿ ಅವರ ಅಭಿಮಾನಿಗಳು ಜಯಲಲಿತಾ ಅವರ ಮುಖದ ಆಕಾರವನ್ನು ಹೋಲುವ 68 ಕೆಜಿ ತೂಕದ ಇಡ್ಲಿಯನ್ನು ತಯಾರಿಸಿದ್ದರು. ಜಯಲಲಿತಾ ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಅಗ್ಗದ ದರದಲ್ಲಿ ಇಡ್ಲಿ ನೀಡುವ ಅಮ್ಮಾ ಇಡ್ಲಿ ಯೋಜನೆ ಹೆಚ್ಚು ಜನಪ್ರಿಯತೆ ಗಳಿಸಿತ್ತು.
ಹೊಸ ವಿಡಿಯೋಗಳು
Advertisement
Advertisement