Advertisement
ವಿಡಿಯೋ ಕುರಿತು : ಕೆಲವರಿಗೆ ಡ್ಯಾನ್ಸ್ ಎಂದರೆ ಪ್ರಾಣ. ಆದರೆ ಅವರ ಅತಿಯಾದ ದೇಹದ ತೂಕ ಅವರ ಬಯಕೆಗೆ ತಡೆಗೋಡೆಯಾಗಿ ನಿಂತಿರುತ್ತದೆ. ಇಂತಹ ಮಂದಿಗೆ ಡ್ಯಾನ್ಸ್ ಮೂಲಕವೇ ತೂಕ ಇಳಿಕೆ ಮಾಡುವ ಕ್ರಮವೇ ಝುಂಬಾ ಡ್ಯಾನ್ಸ್. ನಿತ್ಯ ಅರ್ಧಗಂಟೆ ಝುಂಬಾ ಡ್ಯಾನ್ಸ್ ನಲ್ಲಿ ಪಾಲ್ಗೊಳ್ಳುವ ಮೂಲಕ ಕ್ರಮೇಣ ದೇಹದ ತೂಕವನ್ನು ಪರಿಣಾಮಕಾರಿಯಾಗಿ ಇಳಿಕೆ ಮಾಡಬಹುದು.
Advertisement
Advertisement