Advertisement
ವಿಡಿಯೋ ಕುರಿತು : ಹಿಮಾಚಲ ಪ್ರದೇಶದ ಶಿಮ್ಲಾದ ಸರ್ಕಾರಿ ಕಚೇರಿ ಬಳಿ ಕಾರೊಂದು ಇದ್ದಕ್ಕಿಂದ್ದಂತೆಯೇ ಹೊತ್ತಿ ಉರಿದ ಘಟನೆ ನಡೆದಿದೆ. ಕಾರಿಗೆ ಬೆಂಕಿ ಹೊತ್ತುಕೊಳ್ಳುತ್ತಿದ್ದಂತೆಯೇ ಒಳಗಿದ್ದ ಚಾಲಕ ಹೊರಕ್ಕೆ ಬಂದಿದು ಅಪಾಯದಿಂದ ಪಾರಾಗಿದ್ದಾರೆ.
Advertisement
Advertisement