Advertisement
ವಿಡಿಯೋ ಕುರಿತು : ನಗರಗಳಲ್ಲಿ ವಾಸವಾಗಿರುವ ದಂಪತಿಗಳಿಬ್ಬರು ಹೊರಗಡೆ ದುಡಿಯುವುದರಿಂದ ತಮ್ಮ ಮಕ್ಕಳನ್ನು ಪ್ಲೇ ಹೋಮ್ ಗಳಿಗೆ ಸೇರುವುದು ಅನಿವಾರ್ಯವಾಗಿದೆ. ಆದರೆ ಪ್ಲೇ ಹೋಮ್ ಗಳಲ್ಲಿ ನಿಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದನ್ನು ತಿಳಿಯಬೇಕೇ ಈ ವಿಡಿಯೋ ನೋಡಿ. ಮುಂಬೈನ ಪ್ಲೇ ಹೋಮ್ ಒಂದರಲ್ಲಿ ಅಳುತ್ತಿರುವ ಮಗುವನ್ನು ಬಲವಂತವಾಗಿ ಮಲಗಿಸಲು ಆಯಾ ಮಗುವಿಗೆ ಮನಬಂದಂತೆ ಹೊಡೆಯುತ್ತಾಳೆ. ಮಗು ಇನ್ನು ಜೋರಾಗಿ ಅಳಲು ಶುರು ಮಾಡಿದ್ದರಿಂದ ಅದನ್ನು ಎಳೆದಾಡಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
Advertisement