Advertisement
ವಿಡಿಯೋ ಕುರಿತು : ಅಮೆರಿಕಾ ಬಾಕ್ಸಿಂಗ್ ದಂತಕತೆ- ಮಾನವತಾವಾದಿ ಮೊಹಮದ್ ಅಲಿ ಕಳೆದ ಶುಕ್ರವಾರ ನಿಧನರಾದರು. ಅವರ ಬಾಕ್ಸಿಂಗ್ ಪಂಚ್ ಗಳು ಅತಿ ಜನಪ್ರಿಯ ಆದರೆ ಈ ಒಂದು ಮುದ್ದಾದ ವಿಡಿಯೋದಲ್ಲಿ ಅಲಿ ಅವರಿಗೆ ಪುಟ್ಟ ಬಾಲಕನೊಬ್ಬ ಪಂಚ್ ನೀಡಿ ಬೀಳಿಸುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
Advertisement
Advertisement