Advertisement
ವಿಡಿಯೋ ಕುರಿತು : ಒಡಿಶಾದ ಮಯೂರಭಂಜ್ ಜಿಲ್ಲೆಯ ಸಿಮಿಲಿಪಾಲ್ ತಪ್ಪಲಿನ ದುಕುರಾ ವ್ಯಾಪ್ತಿಯ ಸನಕೋಶ್ ಗೋಡಂಬಿ ಅರಣ್ಯದಲ್ಲಿ ರೈಲು ಗುದ್ದಿ ಮೃತಪಟ್ಟಿದ್ದ ಮರಿ ಆನೆಯನ್ನು ತಾಯಿ ಆನೆ ಮರಿಯ ಶವದ ಮುಂದೆ ಬಂದು ಕಾವಲು ಕಾಯ್ದಿದೆ. ಅರಣ್ಯ ಸಿಬ್ಬಂದಿ ಹರಸಾಸಹ ಪಟ್ಟು ತಾಯಿ ಆನೆಯನ್ನು ಓಡಿಸಿ ಮರಿ ಆನೆಯ ಅಂತ್ಯಸಂಸ್ಕಾರ ಮಾಡಿದ್ದಾರೆ.
Advertisement
Advertisement