Advertisement
ವಿಡಿಯೋ ಕುರಿತು : ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಜಪಾನ್ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ಜಪಾನ್ ನ ಬುಲೆಟ್ ರೈಲು 'ಶಿಂಕಾನ್ಸೇನ್' ನಲ್ಲಿ ಪ್ರಯಾಣ ಮಾಡಿದರು. ಶಿಂಕಾನ್ಸೇನ್ ಬುಲೆಟ್ ರೈಲು ಭಾರತದಲ್ಲಿ ಮುಂಬೈ-ಅಹಮದಾಬಾದ್ ನಲ್ಲೂ ಪ್ರಾರಂಭವಾಗಲಿದೆ.
Advertisement
Advertisement