Advertisement
ವಿಡಿಯೋ ಕುರಿತು : 500-1000 ಮುಖಬೆಲೆಯ ನೋಟುಗಳ ಚಲಾವಣಿ ರದ್ದುಗೊಳಿಸಿರುವ ಕೇಂದ್ರ ಸರ್ಕಾರ ಇದೀಗ 2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ಬಿಟ್ಟಿದೆ. ಈ ಮಧ್ಯೆ ಆಕರ್ಷಕವಾಗಿರುವ 2000 ರುಪಾಯಿ ನೋಟಿನ ಜತೆ ಜನರ ಸೆಲ್ಫಿ ಕ್ರೇಜ್ ಜಾಸ್ತಿಯಾಗಿದ್ದರೆ. ಕೆಲವರು ನೋಟಿನ ಗುಣಮಟ್ಟ ತಿಳಿಯುವ ಸಲುವಾಗಿ ನಾನಾ ಬಗೆಯ ಪರೀಕ್ಷೆಗಳನ್ನು ಮಾಡುತ್ತಿದ್ದಾರೆ. ನೋಟಿನ ಗುಣಮಟ್ಟ ತಿಳಿಯಬೇಕಾದರೆ ಈ ವಿಡಿಯೋ ನೋಡಿ.
Advertisement
Advertisement