Advertisement
ವಿಡಿಯೋ ಕುರಿತು : ಇಂಡಿಯನ್ ಪ್ರಿಮಿಯರ್ ಲೀಗ್ ನ ಸೂಪರ್ ಸಿಕ್ಸ್ ಗಳ ಸರದಾರ ಎಂದರೆ ಎಲ್ಲರ ಚಿತ್ತ ಅರಿಯುವುದು ವೆಸ್ಟ್ ಇಂಡೀಸ್ ನ ದೈತ ಪ್ರತಿಭೆ ಕ್ರಿಸ್ ಗೇಲ್ ನತ್ತ. ಅದೇ ರೀತಿ ಇಂಗ್ಲೆಂಡ್ ನ ಕೆವಿನ್ ಪೀಟರ್ಸ್ನ್ ಸಹ ಕ್ರಿಕೆಟ್ ನ ದೈತ್ಯ ಬ್ಯಾಟ್ಸ್ ಮನ್ ಗಳು. ಈ ಇಬ್ಬರ ನಡುವೆ ಯಾರು ಅತ್ಯಂತ ದೂರದ ಸಿಕ್ಸರ್ ಹೊಡೆಯುತ್ತಾರೆ ಎಂಬುದಕ್ಕೊಸ್ಕರ ಸಿಪಿಎಲ್ ಟಿ20 ಪಂದ್ಯವೊಂದನ್ನು ನಡೆಸಿತು. ಇದರಲ್ಲಿ ಯಾರು ದೂರದ ಸಿಕ್ಸ್ ಬಾರಿಸುತ್ತಾರೆ ಅದನ್ನು ನೀವೆ ನೋಡಿ. ವಿಡಿಯೋ ಕೃಪೆ: ಸಿಪಿಎಲ್ ಟಿ20, Youtube
Advertisement
Advertisement