Advertisement
ವಿಡಿಯೋ ಕುರಿತು : ವಾಷಿಂಗ್ ಟನ್ ನಲ್ಲಿ ನಡೆದ ಡೊನಾಲ್ಡ್ ಟ್ರಂಪ್ ವಿರೋಧಿ ಮಹಿಳಾ ಪ್ರತಿಭಟನೆ, ವಿಶ್ವದ ಹಲವು ಭಾಗಗಳಲ್ಲಿಯೂ ವ್ಯಾಪಿಸಿದ್ದು, ಮಹಿಳೆಯರು ಟ್ರಂಪ್ ವಿರುದ್ಧ ಬ್ಯಾನರ್ ಗಳನ್ನು ಹಿಡಿದು ಮೆರವಣಿಗೆ ಮಾಡಿ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.
Advertisement
Advertisement