Advertisement
ವಿಡಿಯೋ ಕುರಿತು : ಕ್ರಿಕೆಟ್ ಕಾಶಿ ಕೋಲ್ಕತಾದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಜಯಭೇರಿ ಭಾರಿಸಿದ ವೆಸ್ಟ್ ಇಂಡೀಸ್ ತಂಡ ವಿಶ್ವಕಪ್ ಕಿರೀಟಕ್ಕೆ ಮುತ್ತಿಟ್ಟಿದೆ. ಇಂಗ್ಲೆಂಡ್ ನೀಡಿದ 156 ರನ್ ಗಳ ಟಾರ್ಗೆಟ್ ಬೆನ್ನುಹತ್ತಿದ ವಿಂಡೀಸ್ ತಂಡ 19.4 ಓವರ್ ನಲ್ಲಿ 161 ರನ್ ಸಿಡಿಸುವ ಮೂಲಕ ಇಂಗ್ಲೆಂಡ್ ಗೆ ಸೋಲುಣಿಸಿದೆ. ಇಡೀ ಪಂದ್ಯದ ಗತಿಯನ್ನೇ ಬದಲಿಸಿದ್ದು ಕೊನೆಯ ಓವರ್. ಬೆನ್ ಸ್ಟೋಕ್ಸ್ ಎಸೆದ ನಾಲ್ಕೂ ಎಸೆತಗಳನ್ನು ವಿಂಡೀಸ್ ಬ್ರಾಥ್ ವೇಟ್ ಸಿಕ್ಸರ್ ಸಿಡಿಸುವ ಮೂಲಕ ವೆಸ್ಟ್ ಇಂಡೀಸ್ ಗೆಲುವು ತಂದಿತ್ತರು. ಪಂದ್ಯ ರೋಚಕ ಕ್ಷಣಗಳು ಇಲ್ಲಿವೆ.
Advertisement
Advertisement