Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Nirav Modi

ಪಿಎನ್ ಬಿ ಗೆ ಸಾಲ ವಾಪಸ್ ಪಡೆಯಲು ಇದ್ದ ಆಯ್ಕೆಗಳೆಲ್ಲವೂ ಮುಚ್ಚಿದೆ: ನೀರವ್ ಮೋದಿ

Mysuru to get world class railway station, PM Modi address public rally at Mysuru

ನಿಮಗೆ ಕಮಿಷನ್ ಸರ್ಕಾರ ಬೇಕಾ? ಮಿಷನ್ ಸರ್ಕಾರ ಬೇಕಾ?: ಮೈಸೂರಿನಲ್ಲಿ ಪ್ರಧಾನಿ ಮೋದಿ

MLA Haris

ಹಲ್ಲೆ ಪ್ರಕರಣ: ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಫೆ.21ರ ವರೆಗೆ ಪೊಲೀಸ್ ವಶಕ್ಕೆ

Gujarat civic polls: BJP wins majority of Gujarat municipalities but share comes down

ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿಗೆ ಹೆಚ್ಚು ಸ್ಥಾನ, ಕಾಂಗ್ರೆಸ್ ಚೇತರಿಕೆ

Pakistan

ಪಾಕಿಸ್ತಾನದಲ್ಲಿ ಚೀನಾದ ಮ್ಯಾಂಡರಿನ್ ಮತ್ತು ಕ್ಯಾಂಟನೀಸ್ ಗಳಿಗೆ ಅಧಿಕೃತ ಭಾಷೆ ಸ್ಥಾನ!

Punjab National Bank

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ: ಮತ್ತೆ 3 ನೌಕರರನ್ನು ಬಂಧಿಸಿದ ಸಿಬಿಐ

Venkaiah Naidu

ಬೀಫ್ ತಿನ್ನಬಹುದು, ಆದರೆ ಅದನ್ನೇ ಹೇಳಿಕೊಂಡು ಸಂಭ್ರಮಿಸುವ ಅಗತ್ಯವಿಲ್ಲ: ವೆಂಕಯ್ಯ ನಾಯ್ಡು

Pak troops violate ceasefire along LoC in Uri sector, injure 3 civilians

ಕಾಶ್ಮೀರ: ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್, 3 ನಾಗರಿಕರಿಗೆ ಗಾಯ

Manohar Parrikar Could Be Taken To US "If Need Be", Says Goa Deputy Speaker

ಅಗತ್ಯ ಬಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಪರಿಕ್ಕರ್ ರನ್ನು ಅಮೆರಿಕಕ್ಕೆ ಕರೆದೊಯ್ಯುತ್ತೇವೆ: ಗೋವಾ ಉಪ ಸಭಾಪತಿ

Army foils BAT attack in Poonch; militant killed, three soldiers injured

ಪಾಕಿಸ್ತಾನದ ಬಿಎಟಿ ದಾಳಿ ವಿಫಲಗೊಳಿಸಿದ ಸೇನೆ: ಓರ್ವ ಉಗ್ರನ ಹತ್ಯೆ, 3 ಯೋಧರಿಗೆ ಗಾಯ

Justin Trudeau

ಮಹಿಳೆಯರಿಗೆ ಸಾಮರ್ಥ್ಯಕ್ಕೆ ತಕ್ಕಂತೆ ಕೊಡುಗೆ ನೀಡಲು ಅವಕಾಶ ಸಿಗುತ್ತಿಲ್ಲ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯು

Shambhulal Regar

ಅಫ್ರಾಜುಲ್ ನ್ನು ಹತ್ಯೆ ಮಾಡಿದ್ದಕ್ಕಾಗಿ ಪಶ್ಚಾತ್ತಾಪ ಇಲ್ಲ: ಆರೋಪಿ ಶಂಭುಲಾಲ್

Dhasvanth

ಹಸೀನಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಧಸ್ವಂತ್ ದೋಷಿ , ಮಹಿಳಾ ನ್ಯಾಯಾಲಯ ತೀರ್ಪು

ಮುಖಪುಟ >> ಅಂತಾರಾಷ್ಟ್ರೀಯ

ಇರ್ಮಾ ಚಂಡಮಾರುತ ಭೀತಿ: ಭಾರೀ ಸಂಖ್ಯೆಯಲ್ಲಿ ಸ್ಥಳಾಂತರಗೊಂಡ ಫ್ಲೋರಿಡಾ ಜನತೆ

People load sandbags into a truck at a makeshift filling station provided by the county as protection ahead of Hurricane Irma on Sept. 8, 2017, in Palm Coast, Florida.

ಇರ್ಮಾ ಚಂಡಮಾರುತಕ್ಕೆ ಮುನ್ನ ಸುರಕ್ಷತೆಗಾಗಿ ಫ್ಲೋರಿಡಾದ ಪಾಲ್ಮ್ ಸಮುದ್ರ ತೀರದಲ್ಲಿ ಜನರು ಮರಳಿನ ಬ್ಯಾಗುಗಳನ್ನು ತುಂಬಿಕೊಳ್ಳುತ್ತಿರುವುದು.

ಮಿಯಾಮಿ: ಅಮೆರಿಕಾದ ಫ್ಲೋರಿಡಾ ರಾಜ್ಯಕ್ಕೆ ಇರ್ಮಾ ಚಂಡಮಾರುತ ಪ್ರಭಾವ ಬೀರಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗುತ್ತಿದ್ದಾರೆ.

ಚಂಡಮಾರುತದ ಭೂದೃಶ್ಯ ನೈಋತ್ಯವನ್ನು ಅತ್ಯಧಿಕ ಜನಸಾಂದ್ರತೆ ಹೊಂದಿರುವ ಮಿಯಾಮಿ ಮೆಟ್ರೊ ನಿಲ್ದಾಣದತ್ತ ಬದಲಾಯಿಸುವ ಇತ್ತೀಚಿನ ಮುನ್ಸೂಚನೆ ಸಿಕ್ಕಿದೆ.

ತೀವ್ರ ಪ್ರಭಾವದ ಇರ್ಮಾ ಚಂಡಮಾರುತ ನಿನ್ನೆ ಗಂಟೆಗೆ ಸುಮಾರು 260 ಕಿಲೋ ಮೀಟರ್ ವೇಗದಲ್ಲಿ ಚಂಡಮಾರುತದ ಬಿರುಗಾಳಿ ಅಪ್ಪಳಿಸಿದೆ. ನಾಳೆ ಬೆಳಗ್ಗೆ ಫ್ಲೋರಿಡಾದ ಪ್ರಮುಖ ಭಾಗಗಳಲ್ಲಿ ಬೀಸುವ ಸಾಧ್ಯತೆಯಿದ್ದು ಮಧ್ಯಾಹ್ನದ ನಂತರ ರಾಜ್ಯದ ನೈರುತ್ಯ ಕರಾವಳಿಗೆ ವಾಲುವ ಸಾಧ್ಯತೆಯಿದೆ ಎನ್ನಲಾಗಿದೆ.

ಫ್ಲೋರಿಡಾದ ಸುಮಾರು 5.6 ದಶಲಕ್ಷ ಜನರಿಗೆ ಅಂದರೆ ಆ ರಾಜ್ಯದ ಕಾಲು ಭಾಗ ಜನರನ್ನು ಬೇರೆಡೆಗೆ ಸ್ಥಳಾಂತರವಾಗುವಂತೆ ಸೂಚಿಸಲಾಗಿದೆ ಮತ್ತು 5,40,000 ಜನರನ್ನು ಜಾರ್ಜಿಯಾ ತೀರ ತೊರೆಯುವಂತೆ ಹೇಳಲಾಗಿದೆ.   ಅಧಿಕಾರಿಗಳು ಜನರಿಗೆ ತಾತ್ಕಾಲಿಕ ಆಶ್ರಯತಾಣಗಳನ್ನು ತೆರೆದಿದ್ದಾರೆ. ಅಟ್ಲಾಂಟದ ಹೊಟೇಲ್ ಗಳು ನಿರ್ವಸಿತರಿಂದ ತುಂಬಿ ಹೋಗಿದೆ.

ಫ್ಲೋರಿಡಾವನ್ನು ತೊರೆಯಲು ನಿರ್ಧರಿಸಿದ್ದು ಇಂದು ರಾತ್ರಿ ತೊರೆಯದಿದ್ದರೆ ನಿಮ್ಮ ಅಪಾಯದಲ್ಲಿ  ಭಾರೀ ಚಂಡಮಾರುತದ ಅಪಾಯವನ್ನು ಎದುರಿಸಲು ಸಿದ್ದರಿದ್ದರೆ ಇರಿ ಎಂದು ಫ್ಲೋರಿಡಾದ ರಾಜ್ಯಪಾಲ ರಿಕ್ ಸ್ಕಾಟ್ ತಿಳಿಸಿದ್ದಾರೆ.

ಸಂಬಂಧಿಸಿದ್ದು...
Posted by: SUD | Source: Associated Press

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Irma Hurricane, Florida, Residents, ಇರ್ಮಾ ಚಂಡಮಾರುತ, ಫ್ಲೋರಿಡಾ, ನಿವಾಸಿಗಳು
English summary
Hurricane Irma's relentless advance on Florida narrowed the window for residents to get to safely, with the latest forecasts shifting landfall southwest of the heavily populated Miami metro area. The enormous storm regained Category 5 status late on Friday as winds hit 160 mph (260 kph). Forecasters expect the storm to be near the Florida Keys on Sunday morning and approach the state's southwest coast by that afternoon.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement