Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Mamata Banerjee

ಯಾರಾದರೂ ನನ್ನ ಕುತ್ತಿಗೆ ಕತ್ತರಿಸಬಹುದು, ಆದರೆ ನಾನು ಏನು ಮಾಡಬೇಕು ಎಂಬುದನ್ನು ಹೇಳಬೇಡಿ: ಮಮತಾ ಪ್ರತಿಕ್ರಿಯೆ

Rajnath Singh

ರೋಹಿಂಗ್ಯಾಗಳು ಅಕ್ರಮ ವಲಸಿಗರು, ನಿರಾಶ್ರಿತರಲ್ಲ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

Draft constitution: SC expresses anguish over

ಬಿಸಿಸಿಐ ಅಧಿಕಾರಿಗಳ 'ಹಠಮಾರಿ ವರ್ತನೆ'ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ!

MS Dhoni

ವಿಕೆಟ್ ಹಿಂದೆ ತಾವೇ 'ಕಿಂಗ್' ಎಂಬುದನ್ನು ಮತ್ತೆ ಸಾಬೀತು ಪಡಿಸಿದ ಎಂಎಸ್ ಧೋನಿ!

Hardik Pandya

ಭುವನೇಶ್ವರ್ ಬಾರಿಸಿದ ಚೆಂಡು ಬಡಿದು ಮೈದಾನದಲ್ಲೆ ಕುಸಿದು ಬಿದ್ದ ಹಾರ್ದಿಕ್ ಪಾಂಡ್ಯ

Virat Kohli

ಕೊನೆಯ ಓವರ್‌ಗಳಲ್ಲಿ ಕುಸಿದ ಟೀಂ ಇಂಡಿಯಾ; 252 ರನ್‍ಗಳಿಗೆ ಆಲೌಟ್

Baba Ramdev

ಗುರ್ದಾಸ್ಪುರ್ ಉಪ ಚುನಾವಣೆ: ಬಾಬಾ ರಾಮ್ ದೇವ್ ಸೂಚಿತ ಸ್ವರಣ್ ಸಲಾರಿಯಾ ಬಿಜೆಪಿ ಅಭ್ಯರ್ಥಿ

parrot

ಒಡತಿಯನ್ನು ಮಿಮಿಕ್ರಿ ಮಾಡಿ ಅಮೆಜಾನ್ ನಲ್ಲಿ ಆನ್ ಲೈನ್ ಶಾಂಪಿಗ್ ಮಾಡಿದ ಗಿಳಿ

Centre plans to loosen fiscal deficit target for spending ₹50,000 cr. more

ಆರ್ಥಿಕ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರದಿಂದ 50 ಸಾವಿರ ಕೋಟಿ ರು.ಪ್ಯಾಕೇಜ್‌

Dawood Ibrahim

ಸ್ವದೇಶಕ್ಕೆ ಮರಳಲು ಕೇಂದ್ರದ ಜತೆ ದಾವೂದ್ ಇಬ್ರಾಹಿಂ ಮಾತುಕತೆ: ರಾಜ್ ಠಾಕ್ರೆ ಆರೋಪ

World famous Nada Habba Dasara Kick started in Mysuru

ವೈಭವದ ನಾಡ ಹಬ್ಬ ದಸರಾಗೆ ಚಾಲನೆ; ನಿತ್ಯೋತ್ಸವ ಕವಿಯಿಂದ ಉದ್ಘಾಟನೆ

Delhi CM Arvind Kejriwal urges actor Kamal Haasan to enter politics

ರಾಜಕೀಯಕ್ಕೆ ಬರುವಂತೆ ಕಮಲ್ ಹಾಸನ್ ಗೆ ಅರವಿಂದ್ ಕೇಜ್ರಿವಾಲ್ ಒತ್ತಾಯ

ಹುಲಿಗಳ ಕಾದಾಟ

ಬನ್ನೇರುಘಟ್ಟ: ಬೆಂಗಾಲ್ ಟೈಗರ್ಸ್ ದಾಳಿಗೆ ಬಿಳಿ ಹುಲಿ ಸಾವು; ವಿಡಿಯೋ ವೈರಲ್

ಮುಖಪುಟ >> ಅಂತಾರಾಷ್ಟ್ರೀಯ

ಮೆಕ್ಸಿಕೋ ಭೂಕಂಪನ: ಕನಿಷ್ಠ ಆರು ಮಂದಿ ಸಾವು, ಹಲವರಿಗೆ ಗಾಯ

ದಕ್ಷಿಣ ಮೆಕ್ಸಿಕೋದಲ್ಲಿ ಸಂಭವಿಸಿದ್ದ 8.1ರ ತೀವ್ರತೆಯ ಭಾರಿ ಭೂಕಂಪನ
Mexico earthquake: At least Six dead, Many injured

ಮೆಕ್ಸಿಕೋ ನಗರದಲ್ಲಿ ಭೂಕಂಪನ

ಮೆಕ್ಸಿಕೋ: ಅಮೆರಿಕದ ಮೆಕ್ಸಿಕೋ ನಗರದಲ್ಲಿ ಸಂಭವಿಸಿದ್ದ ಭಾರಿ ಭೂಕಂಪನದಲ್ಲಿ ಕನಿಷ್ಠ 6 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೆಕ್ಸಿಕೋದ ಪಿಜಿಜಪಾನ್ ಪ್ರದೇಶದ 123 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಭೂಕಂಪನದ ತೀವ್ರತೆಗೆ ಕೇಂದ್ರೀಯ ಮೆಕ್ಸಿಕೋ ನಗರದ ಹಲವು ಕಟ್ಟಡಗಳು ಬಿರುಕು ಬಿಟ್ಟಿವೆ ಎಂದು ಹೇಳಲಾಗಿದೆ.  ಇನ್ನು ಭೂಪಂಕನದಿಂದಾಗಿ ಕನಿಷ್ಠ 6 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ಚಿಯಾಪಸ್ ನಲ್ಲಿ ನಾಲ್ಕು ಮಂದಿ, ಟಬಾಸ್ಕೋ ನಗರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.  ಭೂಕಂಪನದ ತೀವ್ರತೆಗೆ ಇದೇ ಜುಷಿತಾನ್ ನಲ್ಲಿ  ಹಲವು ಕಟ್ಟಡಗಳು ಬಿರುಕುಗೊಂಡಿದ್ದು, ಹೊಟೆಲ್ ಗಳು, ಬಾರ್ ಮತ್ತು ಟೌನ್ ಹಾಲ್ ಒಂದು ಹಾನಿಗೀಡಾಗಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಘಟನಾ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗಿದ್ದು, ಅವಶೇಷಗಳಡಿಯಲ್ಲಿ ಮತ್ತಷ್ಟು ಜನ ಸಿಲುಕಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಭೂಕಂಪನದಿಂದಾಗಿ ಸಮುದ್ರದಲ್ಲಿ  ಮಧ್ಯಮ ಗಾತ್ರದ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಅಮೆರಿಕ ಹವಾಮಾನ ಇಲಾಖೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಂತೆಯೇ ಸಮೀಪದ ಗ್ವಾಟೆಮಾಲಾ ನಗರದಲ್ಲೂ ಭೂಕಂಪನವಾದ ಕುರಿತು ವರದಿಯಾಗಿದ್ದು,  ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಹೀಗಾಗಿ ತೀರ ಪ್ರದೇಶದಲ್ಲಿರುವ ಜನ ಕೂಡಲೇ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇನ್ನು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಕೇಂದ್ರ ಅಭಿಪ್ರಾಯಪಟ್ಟಿರುವಂತೆ 1985ರ ಬಳಿಕ  ಮೆಕ್ಸಿಕೋದಲ್ಲಿ ಸಂಭವಿಸಿದ ಪ್ರಬಲ ಭೂಕಂಪನ ಇದಾಗಿದೆ ಎಂದು ಹೇಳಿದೆ.

ಸಂಬಂಧಿಸಿದ್ದು...
Posted by: SVN | Source: Reuters

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Mexico, EarthQuake, Tsunami Warning, US, ಮೆಕ್ಸಿಕೋ, ಭೂಕಂಪನ, ಸುನಾಮಿ ಎಚ್ಚರಿಕೆ, ಅಮೆರಿಕ
English summary
An earthquake of magnitude 8.1 struck off the southern coast of Mexico late on Thursday, the U.S. Geological Survey (USGS) said, killing at least six people and triggering small tsunami waves but no major destruction. The quake was apparently stronger than a devastating 1985 tremor that flattened swathes of Mexico City and killed thousands, but this time damage to the city was limited.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement