Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PM Modi Celebrates Diwali With Soldiers In Gurez, Jammu and Kashmir

ಜಮ್ಮು-ಕಾಶ್ಮೀರ: ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಹಬ್ಬ ಆಚರಣೆ

Fire breaks out in central Kolkata office building

ಕೋಲ್ಕತಾ ಎಲ್ ಐಸಿ ಕಚೇರಿ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ!

Sam Pitroda

ಕೆಲ ನಾಯಕರಲ್ಲಿ ನೈತಿಕತೆಯ ಕೊರತೆ; ಆದ್ದರಿಂದ ಫೇಸ್‏ಬುಕ್, ಟ್ವಿಟ್ಟರ್ ಬಳಕೆ: ಸ್ಯಾಮ್ ಪಿತ್ರೋಡ

Occasional picture

ರೈಲುಗಳಲ್ಲಿ ಜೀವರಕ್ಷಕ ಅನಿಲ, ಆಮ್ಲಜನಕ ಸಿಲಿಂಡರ್ ಕಡ್ಡಾಯಗೊಳಿಸಿ ಸುಪ್ರಿಂ ಕೋರ್ಟ್ ಆದೇಶ

Sushma grants visa to Pakistani child for medical treatment

ಇಬ್ಬರು ಪಾಕ್ ನಾಗರೀಕರಿಗೆ ಸುಷ್ಮಾ ಸ್ವರಾಜ್ ವೈದ್ಯಕೀಯ ವೀಸಾ ಮಂಜೂರು!

18 month old Donald Trump

ಹೈದರಾಬಾದ್: ಸಾದರ್ ಹಬ್ಬದ ಪ್ರಮುಖ ಆಕರ್ಷಣೆ ಡೊನಾಲ್ಡ್ ಟ್ರಂಪ್

Samajwadi Party (SP) leader Azam Khan

ಬಾಬ್ರಿ ಮಸೀದಿಗಾದ ಗತಿಯೇ ತಾಜ್'ಮಹಲ್'ಗೂ ಎದುರಾಗಲಿದೆ: ಅಜಂ ಖಾನ್

145-kg woman sits on nine-year-old cousin and causes death

ಅಮೆರಿಕ:9 ವರ್ಷದ ಬಾಲಕಿಯ ಮೇಲೆ ಕುಳಿತ 145 ಕೆಜಿ ಮಹಿಳೆ, ಬಾಲಕಿ ಸಾವು!

Bharatiya Janata Party (BJP) leader Subramanian Swamy

ಕದ್ದ ಭೂಮಿಯಲ್ಲಿ ತಾಜ್ ಮಹಲ್ ನಿರ್ಮಾಣ: ಸುಬ್ರಮಣಿಯನ್ ಸ್ವಾಮಿ

Uttar Pradesh Chief Minister Yogi Adityanath

ನನ್ನ ನಂಬಿಕೆಯನ್ನು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ: ವಿಪಕ್ಷಗಳ ಟೀಕೆಗಳಿಗೆ ಸಿಎಂ ಯೋಗಿ ತಿರುಗೇಟು

Not more than 1,400 voters per polling station: EC

ಮತಗಟ್ಟೆಗಳಿಗೆ 1400 ಮತದಾರರ ಮಿತಿಗೊಳಿಸಿದ ಚುನಾವಣಾ ಆಯೋಗ

Rahul Gandhi to become Cong chief by November 1st week

ನವೆಂಬರ್ ಮೊದಲ ವಾರದಲ್ಲಿ ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ!

Takes Dig At China, US Says India Is

ಭಾರತ ಅಮೆರಿಕದ ವಿಶ್ವಾಸಾರ್ಹ ಸ್ನೇಹಿತ ರಾಷ್ಟ್ರ: ಟಿಲ್ಲರ್ಸನ್

ಮುಖಪುಟ >> ಅಂತಾರಾಷ್ಟ್ರೀಯ

ಐಎಸ್ಐ ಗೆ ಉಗ್ರರ ನಂಟು ಇರುವುದನ್ನು ಒಪ್ಪಿಕೊಂಡ ಪಾಕ್ ಸೇನೆ, ಆದರೆ...

Pakistan

ಪಾಕಿಸ್ತಾನ

ಇಸ್ಲಾಮಾಬಾದ್: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಉಗ್ರರೊಂದಿಗೆ ನಂಟು ಹೊಂದಿದೆ ಎಂದು ಪಾಕಿಸ್ತಾನ ಸೇನೆ ಒಪ್ಪಿಕೊಂಡಿದೆ. ಆದರೆ ಉಗ್ರರೊಂದಿಗಿನ ನಂಟು ಸಕಾರಾತ್ಮಕವಾಗಿದ್ದು, ಉಗ್ರರನ್ನು ಬೆಂಬಲಿಸುತ್ತಿಲ್ಲ ಎಂದು ಸಮರ್ಥನೆ ನೀಡಿದೆ. 

ಒಂದೆರಡು ದಿನಗಳ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಬಗ್ಗೆ ಮಾತನಾಡಿದ್ದ ಅಮೆರಿಕದ ಜನರಲ್ ಜೋಸೆಫ್ ಡನ್ಫೋರ್ಡ್, " "ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಭಯೋತ್ಪಾದನೆಯೊಂದಿಗೆ ನಂಟು ಹೊಂದಿರುವುದು ನನ್ನ ಪ್ರಕಾರ ಸ್ಪಷ್ಟವಾಗಿದೆ ಎಂದು ವಿದೇಶಾಂಗ ಸಮಿತಿಗೆ ಹೇಳಿದ್ದರು" ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಮೇಜರ್ ಜನರಲ್ ಆಸೀಫ್ ಘಫೂರ್, ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ಉಗ್ರರೊಂದಿಗೆ ನಂಟು ಇರುವುದು ಹೌದು, ಆದರೆ ಅದು ನಕಾರಾತ್ಮಕವಲ್ಲ ಸಕಾರಾತ್ಮಕವಾದುದ್ದು, ನಂಟು ಹೊಂದಿರುವ ಮಾತ್ರಕ್ಕೆ ನಾವು ಉಗ್ರರಿಗೆ ಬೆಂಬಲ ನೀಡುತ್ತಿದ್ದೇವೆ ಎಂದಲ್ಲ ಸಮರ್ಥನೆ ನೀಡಿದ್ದಾರೆ. 

ಅಮೆರಿಕದ ಜನರಲ್ ಸಹ ತಮ್ಮ ಹೇಳಿಕೆಯಲ್ಲಿ ಎಲ್ಲಿಯೂ ಪಾಕಿಸ್ತಾನದ ಗುಪ್ತಚರ ಇಲಾಖೆ ಉಗ್ರರನ್ನು ಬೆಂಬಲಿಸುತ್ತಿದೆ ಎಂದು ಹೇಳಿಲ್ಲ, ಬದಲಾಗಿ ಕೇವಲ ನಂಟು ಹೊಂದಿದೆ ಎಂದು ಹೇಳಿದ್ದಾರಷ್ಟೆ. ನಂಟು ಹೊಂದುವುದಕ್ಕೂ, ಬೆಂಬಲ ನೀಡುವುದಕ್ಕೂ ವ್ಯತ್ಯಾಸವಿದೆ. ಉಗ್ರಾರೊಂದಿಗೆ ನಂಟಿರದ ಯಾವುದಾದರೂ ಒಂದು ಗುಪ್ತಚರ ಸಂಘಟನೆಯನ್ನು ತೋರಿಸಿ ಎಂದು ಜನರಲ್ ಆಸೀಫ್ ಘಫೂರ್ ಹೇಳಿದ್ದಾರೆ. 

ಇದೇ ವೇಳೆ ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಸಂಘಟನೆಯಾದ ಉಗ್ರ ಹಫೀಜ್ ಸಯೀದ್ ನ ಉಗ್ರ ಸಂಘಟನೆಯ ರಾಜಕೀಯ ಪಕ್ಷವಾಗಿರುವ ಮಿಲ್ಲಿ ಮುಸ್ಲಿಂ ಲೀಗ್ ಪಾಕ್ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನೂ ಸಹ ಜನರಲ್ ಆಸೀಫ್ ಘಫೂರ್ ಸಮರ್ಥಿಸಿಕೊಂಡಿದ್ದಾರೆ. 
ಸಂಬಂಧಿಸಿದ್ದು...
Posted by: SBV | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : Pakistan, Military, ISI, Militants, ಪಾಕಿಸ್ತಾನ, ಸೇನೆ, ಐಎಸ್ಐ, ಉಗ್ರರು
English summary
Pakistan's military on Thursday admitted that its Inter Services Intelligence (ISI) has links to "militants", saying this does not mean it supports terrorist organisations, while also asserting that Milli Muslim League — the political wing of banned Jamaat-ud Dawa — is free to contest elections.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement