Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Home Minister Rajnath Singh

ಭಾರತ-ಚೀನಾ ಗಡಿಯಲ್ಲಿ ಇನ್ನೂ 50 ಔಟ್-ಪೋಸ್ಟ್ ಗಳ ನಿರ್ಮಾಣಕ್ಕೆ ಕೇಂದ್ರದ ಚಿಂತನೆ

Hizbul Mujahideen chief Syed Salahuddin

ಉಗ್ರರಿಗೆ ಆರ್ಥಿಕ ನೆರವು ಪ್ರಕರಣ: ಹಿಜ್ಬುಲ್ ಮುಖ್ಯಸ್ಥ ಸಯ್ಯದ್ ಸಲಹುದ್ದೀನ್ ಪುತ್ರನ ಬಂಧನ

Agra expressway turns runway for IAF fighter planes

ಭಾರತೀಯ ವಾಯುಸೇನೆ ಯುದ್ಧ ವಿಮಾನಗಳಿಗೆ ರನ್ ವೇ ಆಗಿ ಮಾರ್ಪಟ್ಟ ಆಗ್ರಾ ಎಕ್ಸ್ ಪ್ರೆಸ್ ವೇ!

Govt waives fine on delayed filing of August, September GST returns

ಆಗಸ್ಟ್, ಸೆಪ್ಟೆಂಬರ್ ತಿಂಗಳ ಜಿಎಸ್ ಟಿ ವಿಳಂಬ ಪಾವತಿ ದಂಡ ತೆರವು: ವಿತ್ತ ಸಚಿವ ಅರುಣ್ ಜೇಟ್ಲಿ

IT raid on KSPCB President Laxman

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಗೆ ಐಟಿ ಶಾಕ್

MP: BJP leader takes picture of a woman defecating in open, booked

ಬಯಲು ಶೌಚದಲ್ಲಿದ್ದ ಮಹಿಳೆಯ ಫೋಟೋ ಕ್ಲಿಕ್ಕಿಸಿದ ಬಿಜೆಪಿ ನಾಯಕ, ಪ್ರಕರರಣ ದಾಖಲು

BJP

ಹಳೇ ಮೈಸೂರು ಮೇಲೆ ಬಿಜೆಪಿ ಕಣ್ಣು: ಮಾಜಿ ಸಿಎಂ ಎಂಎಸ್ ಕೃಷ್ಣ ಪುತ್ರಿ ಶಾಂಭವಿ ಕಣಕ್ಕಿಳಿಸಲು ಸಿದ್ಧತೆ?

IPL franchise Kochi Tuskers set to be paid compensation of Rs 800 crore From BCCI

ಫ್ರಾಂಚೈಸಿ ವಜಾ ಪ್ರಕರಣ: ಕೊಚ್ಚಿ ಟಸ್ಕರ್ಸ್ ಗೆ ಬಿಸಿಸಿಐ ನಿಂದ 800 ಕೋಟಿ ಪರಿಹಾರ?

HDFC Bank profit increases 20 percent in Q2 2017

ದ್ವಿತೀಯ ತ್ರೈಮಾಸಿಕ ವರದಿ: ಎಚ್ ಡಿ ಎಫ್ ಸಿ ಬ್ಯಾಂಕ್ ಲಾಭಾಂಶದಲ್ಲಿ 20 ಪ್ರತಿಶತ ಏರಿಕೆ ದಾಖಲು

Mayawati

ಬಿಜೆಪಿಯಿಂದ ಹಿಂದುತ್ವವನ್ನು ಉತ್ತೇಜನ, ಜಾತ್ಯಾತೀತ ತತ್ವಕ್ಕೆ ಧಕ್ಕೆ: ಮಾಯಾವತಿ

ಅಂಗಡಿ ಮಾಲೀಕ

ದಕ್ಷಿಣ ಭಾರತದ ಮೊದಲ 'ಕ್ಯಾಶ್‌ಲೆಸ್' ಗ್ರಾಮ ಈಗ ಮತ್ತೆ ನಗದು ವಹಿವಾಟಿಗೆ ಮರಳಿದೆ!

Aland: Burial casket was removed and jewelry was stolen. by thieves

ಅಳಂದ: ಹೂತಿದ್ದ ಶವ ಹೊರಗೆಳೆದು ಚಿನ್ನಾಭರಣ ಕಳವು

Tipu Sultan Descendant Mansoor Ali Demands Apology from Hegde for

ಟಿಪ್ಪು ಜಯಂತಿ ವಿವಾದ: ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಕ್ರಮ ಕೈಗೊಳ್ಳಿ- ಟಿಪ್ಪು ವಂಶಸ್ಥರ ಆಗ್ರಹ

ಮುಖಪುಟ >> ಅಂತಾರಾಷ್ಟ್ರೀಯ

ಶವ ಯಾತ್ರೆ ವೇಳೆ 50 ನರ್ತಕಿಯರಿಂದ ಅರೆ ನಗ್ನ ನೃತ್ಯ!

ತೈವಾನ್ ರಾಜಕಾರಣಿ ಮೃತ ತುಂಗ್ ಹಿಯಾಂಗ್ ಶವ ಯಾತ್ರೆ ವೇಳೆ ಟ್ರಾಫಿಕ್ ಜಾಮ್
pole dancers perform at Taiwan politician

ತುಂಗ್ ಹಿಯಾಂಗ್ ಶವ ಯಾತ್ರೆ

ತೈಪೆ: ರಾಜಕಾರಣಿಯೊಬ್ಬರ ಶವ ಯಾತ್ರೆ ವೇಳೆ ಸುಮಾರು 50 ನೃತ್ಯಗಾರ್ತಿಯರು ವಾಹನಗಳ ಮೇಲೆ ಅರೆನಗ್ನ ನೃತ್ಯ ಮಾಡಿರುವ ಘಟನೆ ತೈವಾನ್ ನಲ್ಲಿ ನಡೆದಿದೆ.

ವ್ಯಕ್ತಿ ಸಾವನ್ನಪ್ಪಿದಾಗ ಅವರವರ ಸಾಂಸ್ಕೃತಿಕತೆ ಮತ್ತು ಧಾರ್ಮಿಕತೆಗೆ ಅನುಗುಣವಾದ ಸಂಪ್ರದಾಯದಂತೆ ಶವಯಾತ್ರೆ ಮಾಡುವುದು ಸಾಮಾನ್ಯ. ಆದರೆ ತೈವಾನ್ ನಲ್ಲಿ ವ್ಯಕ್ತಿಯ ಇಚ್ಛೆಗನುಗುಣವಾಗಿ ವಿಶಿಷ್ಟವಾಗಿ ಅಂತಿಮ  ಯಾತ್ರೆ ಮಾಡಲಾಗಿದೆ. ಕಳೆದ ಡಿಸೆಂಬರ್ ನಲ್ಲಿ ಸಾವನ್ನಪ್ಪಿದ್ದ ತೈವಾನ್ ರಾಜಕಾರಣಿ ತುಂಗ್ ಹಿಯಾಂಗ್ ಶವ ಯಾತ್ರೆ ವೇಳೆ ಸುಮಾರು 50 ನರ್ತಕಿಯರು ಪೋಲ್ ಡ್ಯಾನ್ಸ್ ಮಾಡುವ ಮೂಲಕ ಸ್ಥಳೀಯರ ಗಮನ ಸೆಳೆದಿದ್ದಾರೆ.

ಸ್ಥಳೀಯ ಕೌನ್ಸಿಲರ್ ಆಗಿದ್ದ ತುಂಗ್ ಹಿಯಾಂಗ್ ಕಳೆದ ಡಿಸೆಂಬರ್​ನಲ್ಲಿ ಸಾವನ್ನಪ್ಪಿದ್ದರು. ತುಂಟತನ ಮತ್ತು ಅದ್ಧೂರಿತನ ಇಷ್ಟಪಡುತ್ತಿದ್ದ ಅವರ ಶವಯಾತ್ರೆಯನ್ನು ಭರ್ಜರಿಯಾಗಿ ನಡೆಸಲು ತುಂಗ್ ಕುಟುಂಬ ನಿರ್ಧರಿಸಿದ್ದು,  ಅದಕ್ಕಾಗಿ 200 ವಾಹನಗಳನ್ನು ಸಿದ್ಧಪಡಿಸಿ ಮೆರವಣಿಗೆ ಮಾಡಿತ್ತು. ಹಲವು ಕಿಲೋಮೀಟರ್ ದೂರ ಸಾಗಿದ ಮೆರವಣಿಗೆಯಲ್ಲಿ ಅದ್ಧೂರಿ ಬ್ಯಾಂಡ್ ತಂಡ, ಹಾಡುಗಾರರು ಮತ್ತು 50 ಬಿಕಿನಿ ನರ್ತಕಿಯರು ಕೂಡಾ ಇದ್ದು, ಕೆಲ ದ್ವಿಚಕ್ರ  ವಾಹನ ಸವಾರರು ಕೂಡಾ ಡ್ಯಾನ್ಸರ್ ಹುಡುಗಿಯರನ್ನು ನೋಡಲು ಮೆರವಣಿಗೆಯಲ್ಲಿ ಜತೆಯಾಗಿ ಸಾಗಿ ಬಂದದ್ದು ವಿಶೇಷವಾಗಿತ್ತು.

73 ವರ್ಷದ ತುಂಗ್ ಹಿಯಾಂಗ್ ತೈವಾನ್ ನ ಚೈಯ್ಯಿ ಪ್ರಾಂತ್ಯದ ಕೌನ್ಸಿಲರ್ ಆಗಿದ್ದು, ಕಳೆದ ಡಿಸೆಂಬರ್ ನಲ್ಲಿ ಸಾವನ್ನಪ್ಪಿದ್ದರು. ಕಪ್ಪು ಬಣ್ಣದ ಬಿಕಿನಿ ಧರಿಸಿದ್ದ ನರ್ತಕಿಯರು ಜೀಪ್​ನ ಟಾಪ್ ಮೇಲೆ ನಿಂತು ಪೋಲ್ ಡ್ಯಾನ್ಸ್  ಮಾಡುತ್ತಾ ಸಾಗಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಭರ್ಜರಿ ಶವಯಾತ್ರೆ ನೋಡುಗರ ಅಚ್ಚರಿಗೆ ಕಾರಣವಾಗಿದ್ದು ಮಾತ್ರವಲ್ಲದೆ ಶವಯಾತ್ರೆ ಸಾಗಿದ ದಾರಿಯುದ್ದಕ್ಕೂ ಟ್ರಾಫಿಕ್ ಜಾಮ್ ಗೆ  ಕಾರಣವಾಗಿದೆ.

ಸಂಬಂಧಿಸಿದ ವಿಡಿಯೋ
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : Taipei, Taiwan, Death, funeral March, pole dance, ತೈಪೆ, ತೈವಾನ್, ಸಾವು, ಅಂತಿಮ ಶವ ಯಾತ್ರೆ, ಪೋಲ್ ಡ್ಯಾನ್ಸ್
English summary
A Taiwan politician's funeral procession included 50 pole dancers standing atop multicolored Jeeps. Former Chiayi County Council Speaker Tung Hsiang passed away in December. He was 76. His funeral took place in Chiayi County on Tuesday, according to local media.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement