ದುಬೈ ಪ್ರವಾಹ: ವಿಮಾನ ನಿಲ್ದಾಣ ಸೇವೆ ಸ್ಥಗಿತ, ಒಮನ್‌ನಲ್ಲಿ ಸಾವಿನ ಸಂಖ್ಯೆ 18 ಕ್ಕೆ ಏರಿಕೆ

Srinivasamurthy VN

ಏಪ್ರಿಲ್ 17, 2024, ಬುಧವಾರ, ಯುನೈಟೆಡ್ ಅರಬ್ ಎಮಿರೇಟ್ಸ್, ದುಬೈನ ಪ್ರಮುಖ ರಸ್ತೆಯನ್ನು ಆವರಿಸಿರುವ ಪ್ರವಾಹದ ನೀರಿನಲ್ಲಿ ವಾಹನಗಳ ಪರದಾಟ

ಏಪ್ರಿಲ್ 17, 2024 ರಂದು ದುಬೈನ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಕನೆಕ್ಷನ್ ಡೆಸ್ಕ್‌ನಲ್ಲಿ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತಿದ್ದು, ವಿಮಾನವಿಲ್ಲದೇ ಪ್ರಯಾಣಿಕರು ಪರದಾಡಿದರು.

ಮಂಗಳವಾರ, ಏಪ್ರಿಲ್ 16, 2024 ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನ ಶೇಖ್ ಜಾಯೆದ್ ರಸ್ತೆ ಹೆದ್ದಾರಿಯಲ್ಲಿ ಭಾರೀ ಮಳೆ ನಡುವೆ ವಾಹನಗಳು ಚಲಿಸಿದವು.

ಏಪ್ರಿಲ್ 17, 2024 ರಂದು ದುಬೈನಲ್ಲಿ ಸುರಿದ ಭಾರೀ ಮಳೆಯ ನಂತರ ಟ್ಯಾಕ್ಸಿಯೊಂದು ಪ್ರವಾಹಕ್ಕೆ ಸಿಲುಕಿ ಚಲಿಸಲು ಪರದಾಡಿತು.

ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಲ್ಲಿ ವ್ಯಾನ್ ಒಂದು ನಿಂತ ನೀರಿನ ಮೂಲಕ ಹಾದುಹೋಯಿತು.

ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಲ್ಲಿ ಪ್ರವಾಹದ ನೀರಿನಲ್ಲಿ SUV ಕಾರೊಂದು ಸಿಲುಕಿಕೊಂಡಿರುವುದು.

ಒಬ್ಬ ವ್ಯಕ್ತಿ ದುಬೈನ ಪ್ರವಾಹದ ರಸ್ತೆಯಲ್ಲಿಯೇ ಅಗತ್ಯ ವಸ್ತುಗಳಿಗಾಗಿ ಪರದಾಡುತ್ತಿದ್ದಾನೆ.

Dubai