ಕನ್ನಡ ಕಿರುತೆರೆಯ ಜನಪ್ರಿಯ ನಟಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಗೊಂಬೆ ನೇಹಾ ಗೌಡ ಮಗುವಿನ ನಿರೀಕ್ಷೆಯಲ್ಲಿದ್ದಾರೆ..ಅದ್ಧೂರಿಯಾಗಿ ಸೀಮಂತ, ಬೇಬಿ ಶವರ್ ಸೆಲೆಬ್ರೇಟ್ ಮಾಡಿದ್ದರು. ಇದೀಗ ಪತಿ ಜೊತೆ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ..ಇತ್ತೀಚೆಗೆ ಸ್ಟಾರ್ ಸುವರ್ಣ ವಾಹಿನಿಯ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ನಟಿ ನೇಹಾ ಭಾಗವಹಿಸಿದ್ದರು..ಗರ್ಭಿಣಿ ಮಹಿಳೆಯರಿಗೆ ಪ್ರೆಗ್ನೆನ್ಸಿ ಟಿಪ್ಸ್ ಕೊಟ್ಟಿದ್ದ ನೇಹಾ ಈ ಟೈಮಲ್ಲಿ ತಾವು ಏನೆಲ್ಲಾ ಮಾಡ್ತಿದ್ದಾರೆ ಅನ್ನೋದನ್ನ ಹೇಳಿದ್ದಾರೆ..ಪ್ರೆಗ್ನೆನ್ಸಿ ಟೈಮಲ್ಲಿ ಸ್ಟ್ರೆಸ್, ಮೆಂಟಲ್ ಸ್ಟ್ರೆಸ್, ಮೂಡ್ ಸ್ವಿಂಗ್ ಎಲ್ಲವನ್ನು ಮಹಿಳೆಯರು ಎದುರಿಸಬೇಕಾಗಿ ಬರುತ್ತೆ. .ಮೆಡಿಟೇಷನ್ (meditation), ಯೋಗ ನಿರಂತರವಾಗಿ ಮಾಡಿಕೊಂಡು ಬಂದಿರೋದರಿಂದ ಮನಸ್ಸು ಶಾಂತವಾಗಿರುತ್ತೆ..ಪ್ರೆಗ್ನೆನ್ಸಿ ಅನ್ನೋದು ಬ್ಯೂಟಿಫುಲ್ ಫೇಸ್ ಆಫ್ ಲೈಫ್ ಅಂತ ಎಲ್ಲರೂ ಹೇಳ್ತಾರೆ, ನಿಜಾ, ಇದನ್ನ ನಾನೂ ಅನುಭವಿಸಿದ್ದೇನೆ..ಯಾವುದೇ ವಿಷ್ಯದ ಬಗ್ಗೆ ಒತ್ತಡ ತೆಗೋಬೇಡಿ, ಆದಷ್ಟು ಪಾಸಿಟಿವ್ ಆಗಿರಿ, ತುಂಬಾನೆ ಎಕ್ಸ್’ಪೆಕ್ಟೇಶನ್ ಇಟ್ಕೊಳ್ಬೇಡಿ ಎಂದು ಹೇಳಿದ್ದಾರೆ..ನಟಿ ಮೇಘಾ ಆಕಾಶ್-ಸಾಯಿ ವಿಷ್ಣು ನಿಶ್ಚಿತಾರ್ಥ