3ನೇ ಟೆಸ್ಟ್ ಕ್ರಿಕೆಟ್: ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್

Srinivasamurthy VN

ಟೀಂ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ ಸರ್ಫರಾಜ್ ಖಾನ್ ಗೆ ಟೋಪಿ ನೀಡುವ ಮೂಲಕ ತಂಡಕ್ಕೆ ಸ್ವಾಗತ ಕೋರಿದರು. | bcci
ಧ್ರುವ್ ಜುರೆಲ್ ಗೆ ಟೀಂ ಇಂಡಿಯಾ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಟೋಪಿ ನೀಡಿ ಸ್ವಾಗತಿಸಿದರು. | bcci
ತಂಡ ಸೇರ್ಪಡೆ ವೇಳೆ ಉಪಸ್ಥಿತರಿದ್ದ ಸರ್ಫರಾಜ್ ಖಾನ್ ಪೋಷಕರು ಅನಂದಭಾಷ್ಪ ಸುರಿಸಿದರು. | bcci
ತಂಡದ ನಾಯಕ ರೋಹಿತ್ ಶರ್ಮಾ ಸರ್ಫರಾಜ್ ಖಾನ್ ತಂದೆ ಅವರನ್ನು ಅಪ್ಪಿ ಶುಭ ಕೋರಿದರು. | bcci