ಥೈಲ್ಯಾಂಡ್‌ ಬೀಚ್‌ನಲ್ಲಿ ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ದಿಶಾ ಪಟಾನಿ

Vishwanath S

ಮುಂಬೈನಲ್ಲಿ ತಾಪಮಾನ ಹೆಚ್ಚುತ್ತಿರುವಾಗಲೇ ಮೋಜಿಗಾಗಿ ಥೈಲ್ಯಾಂಡ್ ಗೆ ತೆರಳಿರುವ ನಟಿ ದಿಶಾ ಪಟಾನಿ ಬೀಚ್ ನಲ್ಲಿ ಬಿಕಿನಿ ತೊಟ್ಟು ಪೋಸ್ ನೀಡಿದ್ದಾರೆ.

ತಮ್ಮ ದೇಹವನ್ನು ತಂಪಾಗಿಡಲು ನಟಿ ಬೀಚ್ ನಲ್ಲಿ ಈಜಾಡುತ್ತಾ ಫೋಟೋಗಳಿಗೆ ಪೋಸ್ ನೀಡಿದ್ದಾರೆ.

ದಿಶಾ ಪಟಾನಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಕೆಲವು ಫೋಟೋಗಳು ಆನ್​ಲೈನ್ ನಲ್ಲಿ ವೈರಲ್ ಆಗುತ್ತಿವೆ.

ಬಾಲಿವುಡ್ ನಟಿ ದಿಶಾ ಪಟಾನಿ ಪ್ರಭಾಸ್ ಜೊತೆಗಿನ ಚಿತ್ರ ಸೇರಿದಂತೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಬಾಲಿವುಡ್ ನ ವೆಲ್ ಕಮ್ ಟು ದಿ ಜಂಗಲ್, ತಮಿಳಿನ ಕಂಗುವಾ ಮತ್ತು ಪ್ರಭಾಸ್ ಅಭಿನಯದ ಕಲ್ಕಿ 2898 ಎಡಿ ಚಿತ್ರಗಳಲ್ಲಿ ಪಟಾಣಿ ನಟಿಸುತ್ತಿದ್ದಾರೆ. Photos Courtesy: Disha Patani Instagram

ಕರೀನಾ ಕಪೂರ್