IN PICS | ಭಾರತ vs ಬಾಂಗ್ಲಾದೇಶ 1ನೇ ಟೆಸ್ಟ್, ದಿನ 1

Online Team

ಚೆನ್ನೈನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಕೇವಲ 108 ಎಸೆತಗಳಲ್ಲಿ 100 ರನ್ ಬಾರಿಸಿ ಸೊಗಸಾದ ಆಟವಾಡಿದರು.

(Photo | Ashwin Prasath, EPS)

ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಇಂದು ಬಾಂಗ್ಲಾದೇಶದ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

(Photo | Ashwin Prasath, EPS)

ಪಂದ್ಯ ಆರಂಭವಾದ ಮೊದಲ ಗಂಟೆಯಲ್ಲೆ ಬಾಂಗ್ಲಾದೇಶದ ಬೌಲರ್ ಮಹಮೂದ್ ರೋಹಿತ್ ಶರ್ಮಾ, ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿಯ ವಿಕೆಟ್ ಪಡೆಯುವ ಮೂಲಕ ಭಾರತ ತಂಡವನ್ನು ಒತ್ತಡಕ್ಕೆ ದೂಡಿದರು.

(Photo | Ashwin Prasath, EPS)

ಜೈಸ್ವಾಲ್ ಸಹ ಉತ್ತಮ ಆಟವಾಡಿ 118 ಬಾಲ್ ಗಳಲ್ಲಿ 56 ರನ್ ಹೊಡೆದು ಭಾರತಕ್ಕೆ ಸ್ವಲ್ಪ ಮಟ್ಟಿನ ಸ್ಥಿರತೆ ನೀಡಿದರು.

(Photo | Ashwin Prasath, EPS)
(Photo | Ashwin Prasath, EPS)

ನಂತರ ಬಂದ ಕೆಎಲ್ ರಾಹುಲ್ 16 ರನ್ ಗಳಿಸಿದರು ಮತ್ತು ಸ್ಕೋರ್ 144 ಆಗಿದ್ದಾಗ ಮೆಹಿದಿ ಹಸನ್ ಮಿರಾಜ್ ಅವರ ಔಲಿಂಗ್ ಗೆ ಔಟಾದರು.

(Photo | Ashwin Prasath, EPS)

ಎರಡನೇ ಅವಧಿಯ ಮುಕ್ತಾಯದ ವೇಳೆಗೆ ರವೀಂದ್ರ ಜಡೇಜಾ (7) ಮತ್ತು ರವಿಚಂದ್ರನ್ ಅಶ್ವಿನ್ (21), ಭಾರತ 48 ಓವರ್‌ಗಳಲ್ಲಿ 6 ವಿಕೆಟ್‌ಗೆ 176 ರನ್ ಗಳಿಸಿತ್ತು.

(Photo | Ashwin Prasath, EPS)

ಅಶ್ವಿನ್ ಮತ್ತು ಜಡೇಜಾ 195 ರನ್ (229 ಎಸೆತ) ಗಳ ಅದ್ಭುತ ಜೊತೆಯಾಟ ನೀಡಿದರು.

(Photo | Ashwin Prasath, EPS)

ಜಡೇಜಾ 117 ಎಸೆತಗಳಲ್ಲಿ 86 ರನ್ ಗಳಿಸಿ ಭಾರತದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿದರು.

(Photo | Ashwin Prasath, EPS)

ಮೊದಲ ದಿನದಾಟದ ಅಂತ್ಯಕ್ಕೆ ಭಾರತ 80 ಓವರ್‌ಗಳಲ್ಲಿ 339-6 ರನ್ ಗಳಿಸಿದೆ.

(Photo | Ashwin Prasath, EPS)
ಶತಕ ಸಿಡಿಸಿದ ಅಶ್ವಿನ್; ಭಾರತ 339/6