ಬಿಜೆಪಿ ಸಂಸದ ತೇಜಸ್ವಿ ಸೂರ್ಯ-ಶಿವಶ್ರೀ ಆರತಕ್ಷತೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿ ನವದಂಪತಿಗಳಿಗೆ ಆಶೀರ್ವದಿಸಿದರು..ಆರತಕ್ಷತೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಆಶೀರ್ವಾದ ಪಡೆದ ಸಂಸದ ತೇಜಸ್ವಿ ಸೂರ್ಯ.ನವದಂಪತಿಗಳಿಗೆ ಶುಭ ಕೋರಿದ ಸಂಸದ ಸುಧಾಕರ್.ತೇಜಸ್ವಿ ಸೂರ್ಯ-ಶಿವಶ್ರೀಗೆ ಆಶೀರ್ವದಿಸಿದ ಮಂಜಿಂದರ್ ಸಿಂಗ್ ಸಿರ್ಸಾ .ನವದಂಪತಿಗಳಿಗೆ ಶುಭ ಕೋರಿದ ಡಿಸಿಎಂ ಡಿಕೆ ಶಿವಕುಮಾರ್.ತೇಜಸ್ವಿ ಸೂರ್ಯ-ಶಿವಶ್ರೀಗೆ ಶುಭ ಕೋರಿದ ಬಿವೈ ವಿಜಯೇಂದ್ರ.ತೇಜಸ್ವಿ ಸೂರ್ಯ-ಶಿವಶ್ರೀಗೆ ಆಶೀರ್ವದಿಸಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ.ದಂಪತಿಗೆ ಆಶೀರ್ವದಿಸಿದ ಬರಹಗಾರ್ತಿ ಶೆಫಾಲಿ ವೈದ್ಯ.ತೇಜಸ್ವಿ ಸೂರ್ಯ-ಶಿವಶ್ರೀ ದಂಪತಿಗೆ ಶುಭಕೋರಿದ ನಟ ಯಶ್.ಬೆಂಗಳೂರು: ಗಾಯಕಿ ಶಿವಶ್ರೀ ಜೊತೆ ಸಂಸದ ತೇಜಸ್ವಿ ಸೂರ್ಯ ದಾಂಪತ್ಯ ಜೀವನಕ್ಕೆ ಪ್ರವೇಶ