Dhanashree Verma: ಸಖತ್ ಕ್ಯೂಟ್ ಫೋಟೊಗಳನ್ನ ಹಂಚಿಕೊಂಡ ಧನಶ್ರೀ ವರ್ಮಾ

Ramyashree GN

ವೃತ್ತಿಯಲ್ಲಿ ಡೆಂಟಿಸ್ಟ್ ಆಗಿರುವ ಧನಶ್ರೀ ವರ್ಮಾ ನಟಿ ಕೂಡ ಹೌದು

ಯುಜ್ವೇಂದ್ರ ಚಾಹಲ್ ಜೊತೆ 2020ರಲ್ಲಿ ಮದುವೆಯಾಗಿದ್ದ ನಟಿ

2025ರಲ್ಲಿ ಚಾಹಲ್‌ರಿಂದ ವಿಚ್ಛೇದನ ಪಡೆದು ಸುದ್ದಿಯಾಗಿದ್ದ ಧನಶ್ರೀ

ವಿಚ್ಛೇದನದ ಬಳಿಕ ರೈಸ್ ಅಂಡ್ ಫಾಲ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಧನಶ್ರೀ ವರ್ಮಾ

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಕತ್ ಆ್ಯಕ್ಟೀವ್ ಇರುವ ಧನಶ್ರೀ

ನ್ಯೂ ಲುಕ್‌ನಲ್ಲಿನ ಫೋಟೊಗಳನ್ನು ಹಂಚಿಕೊಂಡು ಸಂಭ್ರಮ

ಹಾಟ್ ಆಗಿ ಕಾಣಿಸಿಕೊಂಡ ಧನಶ್ರೀ ವರ್ಮಾ

ಹಬ್ಬದ ಸಂಭ್ರಮದಲ್ಲಿ ಧನಶ್ರೀ ವರ್ಮಾ

ಧನಶ್ರೀ ವರ್ಮಾ

ಮದುವೆಯಾದ 2 ತಿಂಗಳಲ್ಲೇ ಚಹಾಲ್ 'ಕಳ್ಳಾಟ'!