ಇಲ್ಲಿಯವರೆಗೂ 12 ಸಾಧಕರಿಗೆ ಮಾತ್ರ ಸಿಕ್ಕಿದೆ 'ಕರ್ನಾಟಕ ರತ್ನ': ದಿಗ್ಗಜರ ಪಟ್ಟಿ ಇಲ್ಲಿದೆ!

Vishwanath S

ಕುವೆಂಪು - ಸಾಹಿತ್ಯ - 1992

ಡಾ. ರಾಜ್‌ಕುಮಾರ್‌ - ಸಿನಿಮಾ - 1992

ಎಸ್‌.ನಿಜಲಿಂಗಪ್ಪ - ರಾಜಕೀಯ - 1999

ಸಿ.ಎನ್‌.ಆರ್.ರಾವ್ - ವಿಜ್ಞಾನ - 2000

ದೇವಿಪ್ರಸಾದ್ ಶೆಟ್ಟಿ - ವೈದ್ಯಕೀಯ - 2001

ಭೀಮಸೇನ ಜೋಷಿ - ಸಂಗೀತ - 2005

ಶ್ರೀ ಶಿವಕುಮಾರ ಸ್ವಾಮೀಗಳು - ಸಾಮಾಜಿಕ ಸೇವೆ - 2007

ದೇ. ಜವರೇಗೌಡ - ಸಾಹಿತ್ಯ -2008

ಡಿ. ವೀರೇಂದ್ರ ಹೆಗ್ಗಡೆ - ಸಾಮಾಜಿಕ ಸೇವೆ - 2009

ದಿ. ಪುನೀತ್ ರಾಜ್‌ಕುಮಾರ್- ಸಿನಿಮಾ ಹಾಗೂ ಸಾಮಾಜಿಕ ಸೇವೆ -2021

ಡಾ. ವಿಷ್ಣುವರ್ಧನ್ - ಸಿನಿಮಾ - 2025

ಸರೋಜಾದೇವಿ - ಸಿನಿಮಾ - 2025

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos