ಇಂಗ್ಲೀಷ್ ಸೇರಿ ಭಾರತದ 14 ಭಾಷೆಗಳಿಗೆ ಅನುವಾದಗೊಂಡ SL Bhyrappa ಕಾದಂಬರಿಗಳಿವು!

Vishwanath S

ದಾಟು - ಇಂಗ್ಲೀಷ್ ಹಾಗೂ ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದ

ಗೃಹಭಂಗ - ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದ

ಪರ್ವ -ಹಿಂದಿ, ಮರಾಠಿ, ಇಂಗ್ಲೀಷ್, ತೆಲುಗು, ಬೆಂಗಾಲಿ, ತಮಿಳು

ವಂಶವೃಕ್ಷ - ತೆಲುಗು, ಮರಾಠಿ, ಹಿಂದಿ, ಉರ್ದು, ಇಂಗ್ಲೀಷ್

ಧರ್ಮಶ್ರೀ - ಸಂಸ್ಕೃತ, ಮರಾಠಿ

ನಾಯಿ ನೆರಳು - ಗುಜರಾತಿ, ಹಿಂದಿ

ಅನ್ವೇಷಣ -ಹಿಂದಿ, ಮರಾಠಿ

ಸಾಕ್ಷಿ - ಹಿಂದಿ, ಇಂಗ್ಲೀಷ್

ಅಂಚು -ಹಿಂದಿ, ಮರಾಠಿ

ತಂತು -ಹಿಂದಿ, ಮರಾಠಿ

ಸಾರ್ಥ -ಹಿಂದಿ, ಮರಾಠಿ, ಇಂಗ್ಲೀಷ್, ಸಂಸ್ಕೃತ

ಭಿತ್ತಿ -ಹಿಂದಿ, ಮರಾಠಿ

ಎಸ್ಎಲ್ ಭೈರಪ್ಪ
ಹಿರಿಯ ಸಾಹಿತಿ SL Bhyrappa ನಿಧನ