ಕುತ್ತಿಗೆ ಸುತ್ತ ಕಪ್ಪಾಗುವುದೇಕೆ? ಇಲ್ಲಿವೆ ಪರಿಹಾರಗಳು...

Ramyashree GN

ಇನ್ಸುಲಿನ್ ಪ್ರತಿರೋಧ

ರಕ್ತದಲ್ಲಿನ ಹೆಚ್ಚಿನ ಇನ್ಸುಲಿನ್ ಮಟ್ಟವು ಚರ್ಮದ ಕೋಶಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಕುತ್ತಿಗೆಯ ಸುತ್ತ ಚರ್ಮ ಕಪ್ಪಾಗುತ್ತದೆ.

pixabay.com

ಬೊಜ್ಜು ಮತ್ತು ಮಧುಮೇಹ

ಬೊಜ್ಜು ಮತ್ತು ಮಧುಮೇಹದಿಂದಾಗಿ ಕುತ್ತಿಗೆಯ ಸುತ್ತಲಿನ ಚರ್ಮವು ಕಪ್ಪಾಗಲು ಕಾರಣವಾಗುತ್ತದೆ.

pixabay.com

ಹಾರ್ಮೋನ್ ಅಸಮತೋಲನ

ಪಿಸಿಓಎಸ್, ಹೈಪೋಥೈರಾಯ್ಡಿಸಮ್ ಮತ್ತು ಇತರ ಎಂಡೋಕ್ರೈನ್ ಡಿಸಾರ್ಡರ್‌ಗಳು ಈ ಪಿಗ್‌ಮೆಂಟೇಷನ್‌ಗೆ ಕಾರಣವಾಗಬಹುದು.

ಇತರ ಕಾರಣಗಳು

ಸೂರ್ಯನ ಹಾನಿ, ಬಿಗಿಯಾದ ಬಟ್ಟೆ ಅಥವಾ ಆಭರಣಗಳಿಂದ ಘರ್ಷಣೆ, ಕಳಪೆ ನೈರ್ಮಲ್ಯವು ಡೆಡ್ ಸ್ಕಿನ್ ಶೇಖರಣೆಗೆ ಕಾರಣವಾಗುತ್ತದೆ.

pixabay.com

ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ

ತೂಕ ನಷ್ಟ, ಸಕ್ಕರೆ ಕಡಿಮೆ ಇರುವ ಸಮತೋಲಿತ ಆಹಾರ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ನಿರ್ವಹಿಸುವುದರಿಂದ ಈ ಸಮಸ್ಯೆಯಿಂದ ದೂರಾಗಬಹುದು.

pixabay.com

ಸೌಮ್ಯವಾದ ಆರೈಕೆ

ಹಾರ್ಷ್ ಸ್ಕ್ರಬ್ಬಿಂಗ್ ತಪ್ಪಿಸಿ. ಏಕೆಂದರೆ, ಇದು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಸೋಪಿನಿಂದ ನಿಧಾನವಾಗಿ ತೊಳೆಯಿರಿ, ಸೌಮ್ಯವಾದ, ಎಕ್ಸ್‌ಫೋಲಿಯಂಟ್‌ಗಳನ್ನು ಬಳಸಿ.

pixabay.com

ಚರ್ಮದ ಆರೈಕೆ

ಮತ್ತಷ್ಟು ಟ್ಯಾನಿಂಗ್ ತಡೆಗಟ್ಟಲು ಪ್ರತಿದಿನ ಸನ್‌ಸ್ಕ್ರೀನ್ ಹಚ್ಚಿ ಮತ್ತು ವೈದ್ಯರ ಸಲಹೆ ಮೇರೆಗೆ ಗ್ಲೈಕೋಲಿಕ್ ಆ್ಯಸಿಡ್ ಹೊಂದಿರುವ ಕ್ರೀಮ್‌ಗಳನ್ನು ಬಳಸಿ.

pixabay.com

ವೈದ್ಯಕೀಯ ಸಮಾಲೋಚನೆ

ಬೇರೆ ಯಾವುದೇ ಸಮಸ್ಯೆ ಇದ್ದರೆ ಪತ್ತೆಹಚ್ಚಲು ಮತ್ತು ಸೂಕ್ತವಾದ ಚಿಕಿತ್ಸೆ ಪಡೆಯಲು ಚರ್ಮರೋಗ ವೈದ್ಯರನ್ನು ಭೇಟಿ ಮಾಡಿ.

pixabay.com
ಮಹಿಳೆಯರನ್ನು ಕಾಡುವ ಎಂಡೊಮೆಟ್ರಿಯೋಸಿಸ್ (ಕುಶಲವೇ ಕ್ಷೇಮವೇ)