ಕನ್ನಡದ ನಟ, ಮಾಜಿ ಬಿಗ್ಬಾಸ್ ಕನ್ನಡ ಸ್ಪರ್ಧಿ ಉಗ್ರಂ ಮಂಜು ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಇದೀಗ ಅವರ ಅರಿಶಿಣ ಶಾಸ್ತ್ರ ಕಾರ್ಯಕ್ರಮ ನಡೆದಿದೆ..ಉಗ್ರಂ ಮಂಜು ಅವರ ಮನೆಯಲ್ಲಿಯೇ ಪೋಷಕರು ಮತ್ತು ಆಪ್ತರ ಸಮ್ಮುಖದಲ್ಲಿ ಅರಿಶಿಣ ಶಾಸ್ತ್ರ ನಡೆದಿದೆ. .ಉಗ್ರಂ ಮಂಜು ಅವರು ಸಾಯಿ ಸಂಧ್ಯಾ ಎಂಬುವರನ್ನು ವರಿಸಲಿದ್ದಾರೆ..ಸಾಯಿ ಸಂಧ್ಯಾ ಟ್ರಾನ್ಸ್ಪ್ಲಾಂಟ್ ಕೋ ಆರ್ಡಿನೇಟ್ ಆಗಿ ಕೆಲಸ ಮಾಡುತ್ತಿದ್ದಾರೆ..ಇತ್ತೀಚೆಗೆ ತೆರೆ ಬಿದ್ದಿದ್ದ ಕನ್ನಡದ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಉಗ್ರಂ ಮಂಜು ತಮ್ಮ ಬ್ಯಾಚುಲರ್ ಪಾರ್ಟಿ ಸಹ ಮಾಡಿಕೊಂಡಿದ್ದರು..ಉಗ್ರಂ ಮಂಜು ಹಳದಿ ಶಾಸ್ತ್ರದ ಫೋಟೋ