ಬಿಳಿ ಕೂದಲಿಗೆ ಕಾರಣಗಳೇನು? ಪರಿಹಾರಗಳೇನು?

Ramyashree GN

ಜೆನೆಟಿಕ್ಸ್

ಕೂದಲು ಯಾವಾಗ ಬಿಳಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ ಎಂಬುದನ್ನು ಇದು ನಿರ್ಧರಿಸುತ್ತದೆ.

Pexels.com

ಮೆಲನಿನ್ ಸವಕಳಿ

ಕೂದಲಿನ ಕಿರುಚೀಲಗಳು ಮೆಲನಿನ್ ಉತ್ಪಾದಿಸುವ ಸಾಮರ್ಥ್ಯ ಕಳೆದುಕೊಂಡಾಗ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತವೆ.

Pexels.com

ಒತ್ತಡ

ಒತ್ತಡ, ಧೂಮಪಾನ ಮತ್ತು ಪರಿಸರ ಅಂಶಗಳು ವರ್ಣದ್ರವ್ಯ ಉತ್ಪಾದಿಸುವ ಕೋಶಗಳ ಹಾನಿಗೆ ಕಾರಣವಾಗುತ್ತವೆ.

Pexels.com

ಆರೋಗ್ಯ ಪರಿಸ್ಥಿತಿಗಳು

ಥೈರಾಯ್ಡ್ ಸಮಸ್ಯೆ, ವಿಟಿಲಿಗೋ ಮತ್ತು ವಿಟಮಿನ್ ಬಿ12 ಕೊರತೆ ಬಿಳಿ ಕೂದಲಿಗೆ ಕಾರಣವಾಗಬಹುದು.

Pexels.com

ಪೋಷಣೆ ಅಗತ್ಯ

ಹಣ್ಣುಗಳು, ತರಕಾರಿಗಳು, ಗ್ರೀನ್ ಟೀ ಮತ್ತು ಸಮುದ್ರಾಹಾರ, ನಟ್ಸ್‌ಗಳು, ಸೊಪ್ಪು ಸೇವನೆಯು ಸಹಾಯ ಮಾಡುತ್ತದೆ.

Pexels.com

ಒತ್ತಡ ಕಡಿಮೆ ಮಾಡಿ

ದೀರ್ಘಕಾಲದ ಒತ್ತಡವು ವರ್ಣದ್ರವ್ಯದ ಕೋಶಗಳನ್ನು ಖಾಲಿ ಮಾಡುವ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ.

Pexels.com

ಕೂದಲನ್ನು ರಕ್ಷಿಸಿ

ಸೂರ್ಯನಿಂದಾಗುವ ಹಾನಿಯನ್ನು ತಡೆಗಟ್ಟಲು UV ರಕ್ಷಣೆ ಅಥವಾ ಟೋಪಿಗಳನ್ನು ಬಳಸಿ.

Pexels.com

ಹಾರ್ಷ್ ಉತ್ಪನ್ನಗಳನ್ನು ತಪ್ಪಿಸಿ

ಹಾರ್ಷ್ ಸೋಪ್‌ಗಳು ಮತ್ತು ಶಾಂಪೂಗಳನ್ನು ಕಡಿಮೆ ಮಾಡಿ.

Pexels.com
ಕಣ್ಣನ್ನು ಕಾಡುವ ಯುವೈಟಿಸ್ ಸಮಸ್ಯೆ (ಕುಶಲವೇ ಕ್ಷೇಮವೇ)