ಕಂಕುಳಲ್ಲಿ ಕಪ್ಪಾಗಲು ಕಾರಣಗಳು ಮತ್ತು ಆರೈಕೆ ಮಾಡುವುದು ಹೇಗೆ?

Ramyashree GN

ಘರ್ಷಣೆ

ಬಿಗಿಯಾದ ಬಟ್ಟೆಯಿಂದ ಅಥವಾ ಒಂದಕ್ಕೊಂದು ಚರ್ಮದ ಸಂಪರ್ಕದಿಂದ ಉಜ್ಜುವುದರಿಂದಾಗಿ ಕಪ್ಪಾಗುತ್ತದೆ.

Pexels.com

ಶೇವಿಂಗ್

ಶೇವಿಂಗ್ ಮಾಡುವುದರಿಂದ ಕೂದಲು ಮೇಲ್ಮೈಯಲ್ಲಿ ಕತ್ತರಿಸಿ, 'ಶಾಡೋ' ಪರಿಣಾಮ ಉಂಟುಮಾಡುತ್ತದೆ ಮತ್ತು ಪಿಗ್‌ಮೆಂಟೇಷನ್‌ಗೆ ಕಾರಣವಾಗುವ ಸೂಕ್ಷ್ಮ ಸವೆತಗಳನ್ನು ಉಂಟುಮಾಡುತ್ತದೆ.

Pexels.com

ವೈದ್ಯಕೀಯ ಪರಿಸ್ಥಿತಿಗಳು

ಮಧುಮೇಹ, ಬೊಜ್ಜು ಅಥವಾ ಪಿಸಿಓಎಸ್‌ಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಕಂಕುಳಲ್ಲಿ ಕಪ್ಪಾಗಬಹುದು.

Pexels.com

ಸೋಂಕುಗಳು

ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ ಸೋಂಕುಗಳು ಕಪ್ಪಾಗಲು ಕಾರಣವಾಗಬಹುದು.

Pexels.com

ಕೂದಲು ತೆಗೆಯುವ ವಿಧಾನಗಳನ್ನು ಬದಲಿಸಿ

ಶೇವಿಂಗ್ ಮಾಡುವುದನ್ನು ತಪ್ಪಿಸಿ. ಲೇಸರ್ ಹೇರ್ ಕಟರ್ ಆರಿಸಿಕೊಳ್ಳಿ.

Pexels.com

ಸಕ್ರಿಯ ಪದಾರ್ಥಗಳು

ನಿಯಾಸಿನಮೈಡ್, ಆಲ್ಫಾ ಅರ್ಬುಟಿನ್ ಅಥವಾ ಗ್ಲೈಕೋಲಿಕ್ ಆ್ಯಸಿಡ್ ಹೊಂದಿರುವ ಕ್ರೀಮ್‌ಗಳನ್ನು ಬಳಸಿ.

Pexels.com

ಎಕ್ಸ್‌ಫೋಲಿಯೇಷನ್

ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸೌಮ್ಯ Exfoliation ಬಳಸಿ. ಆದರೆ, ಕಠಿಣ, ಒರಟಾಗಿರುವ ಸ್ಕ್ರಬ್‌ಗಳನ್ನು ತಪ್ಪಿಸಿ.

Pexels.com

ಚಿಕಿತ್ಸೆ

ಚರ್ಮರೋಗ ತಜ್ಞರನ್ನು ಸಂಪರ್ಕಿಸಿ, ಕೆಮಿಕಲ್ ಪೀಲ್ಸ್ (TCA) ಅಥವಾ ರೆಟಿನಾಯ್ಡ್ ಕ್ರೀಮ್‌ಗಳನ್ನು ಕೇಳಿ ಪಡೆಯಿರಿ.

Pexels.com
ಒಣ ಚರ್ಮ ಅಥವಾ ಡ್ರೈ ಸ್ಕಿನ್ ಸಮಸ್ಯೆ