social_icon

ಕನ್ಯಾ

ವಿಶ್ರಾಂತಿ ಇಲ್ಲ ಎಂಬ ಭಾವನೆ. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳೊಂದಿಗೆ ಬೆರೆಯಲು ಪ್ರಯತ್ನಿಸಿ. ಜೊತೆಗಿದ್ದೇ ಎದುರಾಳಿಗಳನ್ನು ಎದುರಿಸಿ. 

ನೀವು ಹೊಸ ವ್ಯವಹಾರ ಅಥವಾ ಪಾಲುದಾರಿಕೆಯಲ್ಲಿ ವ್ಯಾಪಾರ ಶುರು ಮಾಡಬಹುದು. ಹೊಸ ಯೋಜನೆಗಳಲ್ಲಿ ನೀವು ಉತ್ಸಾಹ ಮತ್ತು ವಿಶ್ವಾಸ ಹೊಂದಿದ್ದೀರಿ. ಆದ್ದರಿಂದ ಭವಿಷ್ಯದಲ್ಲಿ ಯಶಸ್ಸು ಸಾಧಿಸಬಹುದು. ಕೋರ್ಟ್ ನಲ್ಲಿ ವ್ಯಾಜ್ಯಗಳಿದ್ದರೆ ಜಯ ನಿಮ್ಮದಾಗುತ್ತದೆ. ಇತರರ ಬಗ್ಗಗೆ ನೀವು ತೋರಿಸುವ ಕಾಳಜಿ, ವಿಶ್ವಾಸ ನಿಮಗೆ ಭವಿಷ್ಯದಲ್ಲಿ ಪೂರಕವಾಗಿ ಪರಿಣಮಿಸಬಹುದು. ಓದಿನ ಬಗೆಗಿನ ಶ್ರದ್ಧೆ ಮುಂದುವರಿಯಲಿದೆ.

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9