ಕೂಡ್ಲಿ ಗುರುರಾಜ

ಕೂಡ್ಲಿ ಗುರುರಾಜ

ಹಿರಿಯ ಪತ್ರಕರ್ತರು

ಒಂದು ಚುನಾವಣಾ ಫಲಿತಾಂಶವನ್ನು ಮತ್ತೊಂದಕ್ಕೆ ಅನ್ವಯಿಸುವುದು ಸರಿಯೇ? (ನೇರ ನೋಟ)

- ಕೂಡ್ಲಿ ಗುರುರಾಜ ಒಂದು ಸಂಸ್ಧೆಗೆ ನಡೆದ ಚುನಾವಣೆಯ ಫಲಿತಾಂಶವನ್ನು ಇದು ರಾಜ್ಯ ರಾಜಕಾರಣದ ದಿಕ್ಸೂಚಿ,  ಮುಂದಿನ ಚುನಾವಣೆಯಲ್ಲಿ ತಮ್ಮ ಪರ ಮತದಾರರ ಒಲವನ್ನು ಇದು ಬಿಂಬಿಸುತ್ತದೆ ಎಂದು ಗೆದ್ದವರು ಬೀಗಿ ಹೇಳಿಕೆ ಕೊಡುವುದು ಸಾಮಾನ್ಯ.

11 Sep 2021

ಅಮಿತ್ ಶಾ ಹೇಳಿಕೆ ತಂದ ಸಂಚಲನ! (ನೇರ ನೋಟ)

ಕೂಡ್ಲಿ ಗುರುರಾಜ ಅಮಿತ್ ಶಾ ಅವರು ಮೊನ್ನೆ ದಾವಣಗೆರೆಯಲ್ಲಿ ಮುಂದಿನ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲೇ ಎದುರಿಸುತ್ತೇವೆ ಎಂದಾಗ ಪಕ್ಕದಲ್ಲೇ ಕುಳಿತಿದ್ದ ಬೊಮ್ಮಾಯಿ ಅವರಿಗೂ ಸ್ವತಃ ಅಚ್ಚರಿ.

05 Sep 2021

ತಪ್ಪು ಹೆಜ್ಜೆಗಳ ಸುಳಿಯಲ್ಲಿ ಜೆಡಿಎಸ್! (ನೇರ ನೋಟ)

ಕೂಡ್ಲಿ ಗುರುರಾಜ ಪದೇಪದೇ ತಪ್ಪು ಮಾಡಿ ಸಂಕಷ್ಟಕ್ಕೆ ಸಿಲುಕುತ್ತಿರುವ ಪಕ್ಷ ಅದು. ನಿರ್ಣಾಯಕ ಸಮಯದಲ್ಲಿ ತನ್ನ ಮತದಾರರ ಆಶಯಕ್ಕೆ ವಿರುದ್ಧವಾಗಿ ಹೆಜ್ಜೆ ಇಟ್ಟು ನಂತರ ಪರಿತಪಿಸುವ ಪಕ್ಷವದು.

29 Aug 2021

ಬದಿಗೆ ಸರಿಯುತ್ತಿದ್ದಾರೆಯೇ ಯಡಿಯೂರಪ್ಪ? (ನೇರ ನೋಟ)

-ಕೂಡ್ಲಿ ಗುರುರಾಜ ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಿರುವ "ಈ ಮಾತು..." ರಾಜ್ಯ ರಾಜಕಾರಣದ ವಿಚಾರದಲ್ಲಿ  ಗಮನಾರ್ಹವಾದುದು...

22 Aug 2021

ಬೊಮ್ಮಾಯಿಗೆ ಪಕ್ಷದ ವಿದ್ಯಮಾನಗಳೇ ಸವಾಲು! (ನೇರ ನೋಟ)

- ಕೂಡ್ಲಿ ಗುರುರಾಜ ಕರ್ನಾಟಕದ ಬಿಜೆಪಿಯಲ್ಲಿ ಕಳೆದ ವಾರ ನಡೆದ ಮೂರು ಪ್ರಸಂಗಗಳು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿವೆ.

16 Aug 2021

ಬೊಮ್ಮಾಯಿ ನಿಭಾಯಿಸಬಹುದು, ಆದರೆ... (ನೇರ ನೋಟ)

-ಕೂಡ್ಲಿ ಗುರುರಾಜ ತಮಗೆ ಕೊಟ್ಟ ಖಾತೆ ಬಗ್ಗೆ ಸಚಿವ ಆನಂದ ಸಿಂಗ್ ಅಸಮಾಧಾನ ಹೊರ ಹಾಕಿದ್ದಾರೆ. ಬೊಮ್ಮಾಯಿ ಸಂಪುಟದಲ್ಲಿ ಜಾರಕಿಹೊಳಿ ಕುಟುಂಬಕ್ಕೆ ಅವಕಾಶ ಸಿಕ್ಕಿಲ್ಲ. ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರ ನಡೆ ಕುತೂಹಲಕಾರಿಯಾಗಿದೆ. 

14 Aug 2021