ಸ್ವಾತಿ ಚಂದ್ರಶೇಖರ್

ಸ್ವಾತಿ ಚಂದ್ರಶೇಖರ್

ಪತ್ರಕರ್ತೆ

ಕಟ್ಟುವೆವು ನಾವು ಹೊಸ ನಾಡೊಂದನು, ಗೊಂದಲದ ಗೂಡೊಂದನು, ವಿದ್ಯೆ ಸಿಗದ ಬೀಡೊಂದನು: ಗಣರಾಜ್ಯೋತ್ಸವದ ಶುಭಾಶಯಗಳು ಶಿಕ್ಷಣ ಸಚಿವರೇ..!

(ಅಂತಃಪುರದ ಸುದ್ದಿಗಳು-ಸ್ವಾತಿ ಚಂದ್ರಶೇಖರ್) ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಳ್ಳಿಯಿಡುತ್ತಿರುವ ಕೊರೋನ. ಮಾನ್ಯ ಮುಖ್ಯಮಂತ್ರಿಗಳೆ, ಮಂತ್ರಿಗಳೇ ಸರ್ಕಾರಿ ಶಾಲೆ ತೆರೆಯಿರಿ.

14 hours ago

ಹೊಸ ವೈಖರಿ, ಇನ್ನು ಮುಂದೆ ಬಹುತೇಕ ಪ್ರಾದೇಶಿಕ ಪಕ್ಷಗಳು ಮುಸ್ಲಿಂ ಸಮುದಾಯವನ್ನು ಓಲೈಸುವುದಿಲ್ಲ, ಇನ್ನು ಮುಂದೆ ಕಾಂಗ್ರೆಸ್ ಒಂದೇ ವೇದಿಕೆ!

ಅಂತಃಪುರದ ಸುದ್ದಿಗಳು- ಸ್ವಾತಿ ಚಂದ್ರಶೇಖರ್ ಅರೇ ಇದೇನಿದು ಇಷ್ಟು ತೀಕ್ಷ್ಣವಾದ ತಲೆಬರಹ ಅಂದು ಕೊಂಡರ...? ಇಷ್ಟೇ ಮೊನಚಾಗಿ ಹೇಳಿದ್ದು ಉತ್ತರ ಪ್ರದೇಶದ, ಪ್ರಾದೇಶಿಕ ಪಕ್ಷದ ಓರ್ವ ಧೀಮಂತ ನಾಯಕ.

14 Jan 2022

ಅಯೋಧ್ಯ-ಕಾಶಿ ಜಾರಿ ಹೈ, ಮಥುರಾ ಕಿ ತಯಾರಿ ಹೈ: ಯು.ಪಿ ಚುನಾವಣೆಗೆ ಬಿಜೆಪಿ, ಯೋಗಿಯ ಹೊಸ ಮಂತ್ರ! (ಅಂತಃಪುರದ ಸುದ್ದಿಗಳು)

ಸ್ವಾತಿ ಚಂದ್ರಶೇಖರ್ ರಾಮನ ಜೊತೆ ಕೃಷ್ಣನ ನಂಟು ಬಿಡಿದಲಾದೀತೆ? ಎಂದು, ನಮ್ಮ ಇತಿಹಾಸ ಕಂಡ ಅದ್ಭುತ ರಾಜಕಾರಣಿ ಕೃಷ್ಣನನ್ನು ಪ್ರಜಾಪ್ರಭುತ್ವದ ಚುನಾವಣೆಗೂ ಎಳೆದುತಂದಾಗಿದೆ! 

05 Jan 2022

ಸಮಸ್ಯೆ ಇದ್ದಲ್ಲಿ ಮನೆಯ ಅಡುಗೆಯವರನ್ನೇ ಬದಲಿಸಲು ಯೋಚಿಸುತ್ತೇವೆ, ಇನ್ನು ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಅಷ್ಟು ಸುಲಭವೇ? 

(ಅಂತಃಪುರದ ಸುದ್ದಿಗಳು- ಸ್ವಾತಿ ಚಂದ್ರಶೇಖರ್) ರಾಜ್ಯದ ಮುಖ್ಯಮಂತ್ರಿಯನ್ನು ಯಾರು ಬೇಕಾದರೂ ಅವರು, ಯಾರು ಹೇಳಿದರೆ ಅವರಿಂದ, ಯಾವಾಗ ಬೇಡ ಎಂದರೆ ಅವಾಗ ಬದಲಿಸಲು ಇದೇನು ಸಂಗೀತ ಖುರ್ಚಿ ಆಟವೇ...? 

29 Dec 2021

ಮುಖ್ಯಮಂತ್ರಿಗಳೇ.. ನಿಮಗಿದೋ ನೀವು ಓದಲೇಬೇಕಾದ ದೆಹಲಿಯ ಸಂದೇಶ (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್ ಬಿಜೆಪಿಯ ನ.1 ನ.2 ಎಂದೇ ಖ್ಯಾತರಾದವರ ಮೇಜಿನಮೇಲೆ  ಸಿಎಂ ಬದಲಾವಣೆ ವಿಚಾರ ಬಂದಿದೆ. ಒಂದು ರೀತಿಯಲ್ಲಿ ಈ ವಿಚಾರ ಕಬ್ಬಿಣದ ಕಡಲೆಯೇ ಎನ್ನಬಹುದು. ಬದಲಾವಣೆ ಮಾಡಿದರೆ ಪಕ್ಷಕ್ಕೆ ಮುಜುಗರ... 

16 Dec 2021

ಸುಧಾಕರ್ ಗೆ ನೀತಿ ಪಾಠ, ಬಿಎಲ್ ಸಂತೋಷ್ ರಿಂದ ಮೈತ್ರಿಗೆ ಕೊನೆಯ ಆಟ, ಪ್ರಶಾಂತ್ ಕಿಶೋರ್'ರಿಂದ ಭೋಜನ ಕೂಟ (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್ ಅಂತೂ ಇಂತೂ ಮೈತ್ರಿ ಬಿಕ್ಕಟ್ಟನ್ನು ಬಿಡಿಸಲು ರಾಜ್ಯಕ್ಕೆ ಮತ್ತೆ ಬಿಎಲ್ ಸಂತೋಷ್ ರವರ ಆಗಮನ ಆಗಬೇಕಾಯಿತು, ಮೋದಿ ದೇವೇಗೌಡರ ನಡುವೆ ಮಾತುಕತೆ ಏನೋ ಆಯಿತು, ಆದರೆ ವಾಸ್ತವಾದಲ್ಲಿ ಸಿಕ್ಕಿದ್ದಾದರು ಏನು..?

08 Dec 2021

ಹರಾಜು ಹಾಕುತ್ತಿದ್ದೇವೆ, ನಮ್ಮ ಹಕ್ಕನ್ನು, 50 ಸಾವಿರ ಒಂದು ಸಾರಿ, 1 ಲಕ್ಷ ಎರಡು ಸಾರಿ 1.5 ಲಕ್ಷ ಮೂರು ಸಾರಿ.. Sold! (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್ ಈ ಚುನಾವಣೆ ಬರುವುದು 6 ವರ್ಷಕ್ಕೆ ಒಮ್ಮೆ, ಈ ಸುಸಂದರ್ಭವನ್ನು ಕಳೆದುಕೊಳ್ಳಲು ಬಯಸದ ಗ್ರಾಮ ಪಂಚಾಯ್ತಿ ಸದಸ್ಯರು ಗೆಲ್ಲಿಸುವುದು ಯಾರು ಹೆಚ್ಚು ಹಣ ನೀಡುತ್ತಾರೋ ಅವರನ್ನು. 

01 Dec 2021

ಸತ್ಯಕ್ಕೆ ಸರಿಯಿಲ್ಲ, ಚಿತ್ತಕ್ಕೆ ಸ್ಥಿರವಿಲ್ಲ, ಹಸ್ತದಿಂದಧಿಕ ಹಿತರಿಲ್ಲ, ಎಷ್ಟೇ ವಿಮರ್ಶಿಸಿದರೂ ಮೋದಿಗೆ ಸದ್ಯ ಮನಃಶಾಂತಿ ಇಲ್ಲ!

ಅಂತಃಪುರದ ಸುದ್ದಿಗಳು

ಸ್ವಾತಿ ಚಂದ್ರಶೇಖರ್
ಪ್ರಧಾನಿ ಮೋದಿಗೆ ಮನಃಶಾಂತಿ ಇಲ್ಲ! ದೇಶದ ಮುಂದೆ ಕ್ಷಮೆ ಕೇಳುವ ಪರಿಸ್ಥಿತಿ ಓರ್ವ ಪ್ರಧಾನಿಗೆ ಸೃಷ್ಟಿ ಆಗುವುದು, ಮತ್ತು ಅದನ್ನು ರಾಜಕೀಯ ತಂತ್ರ ಎಂದು ಸಮರ್ಥಿಸಿಕೊಂಡರೂ ಅಂತಹ ಪರಿಸ್ಥಿತಿ ಎದುರಿಸುವುದು ಕಷ್ಟ..

24 Nov 2021

ಮಂಡೆ ನೋವು 'ಬಿಟ್'ರೂ, ಮಂಡಿ ನೋವು ಬಿಡುತ್ತಿಲ್ಲ; ಸಿಎಂ ಖುರ್ಚಿ ಮೇಲೆ ನೆಮ್ಮದಿಯಿಂದ ಕೂರಕ್ಕೆ ಆಗ್ತಿಲ್ಲ! (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್ ಬಿಟ್ ಕಾಯಿನ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಲೇ ಇದೆ. ಕಳೆದ ವಾರ ಬಿಜೆಪಿ ಸರದಿ ಆದರೆ ಈ ವಾರ ಕಾಂಗ್ರೆಸ್ ಸರದಿ. ಬಿಟ್ ಕಾಯಿನ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಲೇ ಇದೆ. 

17 Nov 2021

ಝಣ ಝಣ ಕ್ರಿಪ್ಟೋ ಕಾಂಚನದಲ್ಲಿ... ಖುರ್ಚಿ ಹೈ ಕಮಾಂಡ್ ಲಾಂಛನದಲ್ಲಿ... (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್ ಅಂತೂ ಇಂತೂ ಕಾಂಗ್ರೆಸ್ಸ್ ಗೆ ಬಿಜೆಪಿ ಮೇಲೆ ಹರಿಹಾಯಲು ಒಂದು ಸಮರ್ಥ ವಿಷಯ ಸಿಕ್ಕಂತಾಗಿದೆ. ಅಷ್ಟೇ ಅಲ್ಲ ಕಾಂಗ್ರೆಸ್ ಮನಸ್ಸು ಮಾಡಿದರೆ ದೇಶದಲ್ಲೇ ಇದನ್ನ ದೊಡ್ಡ ಸುದ್ದಿ ಮಾಡಬಹುದು. 

10 Nov 2021

ಆಂತರಿಕವಾಗಿ ಸಂಭಾಳಿಸಿ ಸಿಎಂ ಪಟ್ಟ ಗಿಟ್ಟಿಸಬಹುದು, ಹೈಕಮಾಂಡ್ ನ ಮೆಚ್ಚಿಸಬಹುದು, ಆದರೆ ಮತಗಳನ್ನು ದಕ್ಕಿಸಿಕೊಳ್ಳಲಾಗದು!

ಅಂತಃಪುರದ ಸುದ್ದಿಗಳು
- ಸ್ವಾತಿ ಚಂದ್ರಶೇಖರ್

ಹಾನಗಲ್ ನಲ್ಲಿ ಕುರುಬ ಮತ್ತು ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ ಗೆ ಹಾನಗಲ್ ನಲ್ಲಿ ಪ್ರತಿ ಬೂತ್ ನಲ್ಲೂ 500-600 ಪಂಚಮಸಾಲಿ ಮತ್ತು ನಾಯಕ ಮತಗಳು ಸಿಕ್ಕಿರುವುದು ಆಶ್ಚರ್ಯವೇ ಸರಿ.

03 Nov 2021

'ಕಲಿ'ಕಾಲ: ಕನ್ನಡ ಕಲಿಕೆಯಲ್ಲಿ ಗೌರ್ನರ್; ನೆನ್ನೆಯಲ್ಲಿ ನಾಳೆ ಕಲಿಯುತ್ತಿರುವ ನಾಯ್ಡು; ರಣ ನೀತಿ ಕಲಿಸುತ್ತಿರುವ ಶಾ!

ಅಂತಃಪುರದ ಸುದ್ದಿಗಳು
- ಸ್ವಾತಿ ಚಂದ್ರಶೇಖರ್

ಸದ್ಯಕ್ಕೆ ಚಂದ್ರ ಬಾಬು ನಾಯ್ಡು ಬದುಕಿನಲ್ಲೂ ಇತಿಹಾಸ ಬದಲಾಗಿದೆ. But I am at the receiving end ಎಂದು ಮರುಗುತ್ತಿದ್ದಾರೆ.

27 Oct 2021

ತಾತ್ಕಾಲಿಕ ಸಮರಕ್ಕೆ 'ತೆನೆ' ಆಸರೆ; ದುಃಖ ಶಮನಕ್ಕೆ 'ಶಶಿ' ಆಸರೆ; ಕಮಲಕ್ಕೆ 'ಕೈ' ಆಸರೆ (ಅಂತಃಪುರದ ಸುದ್ದಿಗಳು)

ಸ್ವಾತಿ ಚಂದ್ರಶೇಖರ್ ಯುಪಿ ಗದ್ದುಗೆ ಹಿಡಿದ್ರೆ ದೇಶವನ್ನೇ ದಕ್ಕಿಸಿಕೊಳ್ಳಬಹುದು ಎಂಬ ರಾಜಕೀಯ ನುಡಿ ಇನ್ನೂ ಮಾಸಿಲ್ಲ. ಈಗಲೂ ರಾಜಕಾರಣಿಗಳು ಅದೇ ಸೂತ್ರದ ಆಧಾರದಲ್ಲೇ ರಾಜಕಾರಣ ನಡೆಸುವ ಹಾಗೆ ಅನಿಸುತ್ತೆ.

20 Oct 2021

ಮೈತ್ರಿಯ ಮತ್ತು ಮುಂದಾಗುವುದನ್ನು ಮರೆಸಿದರೆ, ಮಸುಕು ಮಣಿಸುವುದು (ಅಂತಃಪುರದ ಸುದ್ದಿಗಳು)

ಸ್ವಾತಿ ಚಂದ್ರಶೇಖರ್ ಹೇಗೆ ನೋಡಿದರು ದೇಶದಲ್ಲಿ ಈಗ ಮೈತ್ರಿಯದ್ದೇ ಚರ್ಚೆ. ಮೈತ್ರಿ ಆದರೆ ಒಂದು ಪರಿಣಾಮ ಆಗದೆ ಇದ್ದರೆ ಮತ್ತೊಂದು.

06 Oct 2021

ಮೂಡುವನೆ "ರವಿ" ಮೂಡುವನೆ? ಏರುವನೆ "ಭಾಸ್ಕರ" ಏರುವನೆ.? ಬಾನೋಳು ಸಣ್ಣಗೆ ತೋರುವರೆ? (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್ ಪಂಜೆ ಮಂಗೇಶರಾಯರ ಪದ್ಯ ಸಾಹಿತ್ಯಕ್ಕೆ ಮಾತ್ರವಲ್ಲ ರಾಜಕೀಯಕ್ಕೂ ಅಳವಡಿಸಬಹುದು ನೋಡಿ, ಅದು ಪ್ರಸ್ತುತ ಸಂದರ್ಭಕ್ಕೆ ಇದಕ್ಕಿಂತ ಹೆಚ್ಚು ಸೂಕ್ತ ಶೀರ್ಷಿಕೆ ತರಲು ಹೇಗೆ ಸಾಧ್ಯ.

29 Sep 2021

ರಾಜಕಾರಣ ಹೀಗಾಗಲು ರಾಜಿಯೇ-ಕಾರಣ! (ಅಂತಃಪುರದ ಸುದ್ದಿಗಳು)

- ಸ್ವಾತಿ ಚಂದ್ರಶೇಖರ್ ಪ್ರತಿ ನಾಯಕನ ರಾಜಕಾರಣ ಕೇವಲ ರಾಜಕೀಯ ಮೌಲ್ಯಗಳಲ್ಲಿ, ಪಕ್ಷ ಸಿದ್ಧಾಂತಗಳಲ್ಲಿ ಮಾತ್ರ ಅಡಗಿದೆಯ ಅಥವಾ ಮಾನವೀಯ, ನೈತಿಕ ಮೌಲ್ಯಗಳ ಮೇಲೆಯೂ ಆಧಾರಿತವಾಗಿದೆಯೇ ಎಂಬ ಪ್ರಶ್ನೆಗಳು ಕಳೆದ ದಶಕದಿಂದ ದೇಶವ್ಯಾಪಿ ಚರ್ಚೆಯಲ್ಲಿದೆ.

22 Sep 2021

ಹೈಕಮಾಂಡ್ ಗೆ ಉತ್ತರ ಸಿಗದ ಪ್ರದೇಶವಾಗಿರುವ ಯು.ಪಿ; ಸಂಘದ ಒತ್ತಡಕ್ಕೆ ಮಣಿದ ಮೋದಿ-ಶಾ! (ಅಂತಃಪುರದ ಸುದ್ದಿಗಳು)

- ಸ್ವಾತಿ ಚಂದ್ರಶೇಖರ್ ದೇಶದಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ರಾಜ್ಯ 2022ರಲ್ಲಿ ಹೊಸ ವಿಧಾನಸಭೆಗೆ ಚುನಾವಣೆಯನ್ನು ಎದುರಿಸಲಿದೆ.

15 Sep 2021

ಬಿಜೆಪಿ = ಬದಲಾವಣೆ ಜನತಾ ಪಾರ್ಟಿ: ಇದು ಕರ್ನಾಟಕ ಬಿಜೆಪಿ ಬಗೆಗಿನ ವ್ಯಾಖ್ಯಾನ! (ಅಂತಃಪುರದ ಸುದ್ದಿಗಳು)

ಸ್ವಾತಿ ಚಂದ್ರಶೇಖರ್ ಸುದ್ದಿಗೆ ಹೆಚ್ಚು ಆಹಾರ ಯಾರು ಆಗುತ್ತಾರೆ ಎಂಬ ಸ್ಪರ್ಧೆ ಇಟ್ಟರೆ ಅದರಲ್ಲಿ ಬಿಜೆಪಿಯೇ ನಂ.1. ಅದು ಕೂಡ ಅವಿರೋಧ ಆಯ್ಕೆ!

01 Sep 2021

ಚುನಾವಣಾ ಚದುರಂಗ: ಚುನಾವಣೆಗೆ ಇರುವ ಆದ್ಯತೆ ಆಡಳಿತಕ್ಕೂ ಇದ್ದಿದ್ದರೆ..? (ಅಂತಃಪುರದ ಸುದ್ದಿಗಳು)

ಒಂದು ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿ ಇರಲಿ ಇಲ್ಲದಿರಲಿ, ಹೇಗೆ ಸಾರ್ವಕಾಲಿಕವಾಗಿ ಪ್ರಸ್ತುತವಾಗಿರಬೇಕು ಎಂಬ ಇತಿಹಾಸವನ್ನ ಕರ್ನಾಟಕ ರಾಜಕೀಯದಲ್ಲಿ ಸೃಷ್ಟಿಸಿರುವುದು ಜೆಡಿಎಸ್. 

25 Aug 2021

ಅಂತರಿಕ್ಷಕ್ಕೆ ಏರಿದೆವು, ಆದರೆ ಅಂತಃಪುರ ಬಿಡುತ್ತಿಲ್ಲವಲ್ಲ... (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್ ಸದ್ಯದ ಪರಿಸ್ಥಿತಿಯಲ್ಲಿ ರಾಜಕರಿಣಿಗಳಿಗೆ ಅವರ ರಾಜಕೀಯ ಬದುಕು ಅಂತಃಪುರದ ಸುತ್ತ ಸುತ್ತುತ್ತಿದೆ!!!. ಅಂದರೆ ರಾಣಿ ಮಹಲಿನತ್ತ ಸುತ್ತುತ್ತಿದೆ ಎಂಬುದೇ ಬೇಸರ...

18 Aug 2021

ರಾಜಕೀಯದ ಚದುರಂಗದಲ್ಲಿ ಚೆಕ್ ಮೇಟ್ ನಂತರವೂ ಆಟ ಮುಂದುವರೆಯುತ್ತೆ! (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್ ಚದುರಂಗದಲ್ಲಿ ರಾಜನನ್ನು ಸುತ್ತುವರೆದರೆ ಮುಗಿಯಿತು, ರಾಜ್ಯ ಗೆದ್ದ ಹಾಗೆಯೇ, ಆದರೆ ರಾಜಕೀಯದಲ್ಲಿ ಸುತ್ತುವರೆದ ಶತ್ರುಗಳಲ್ಲಿ ಒಬ್ಬರು ರಾಜನ ಜೊತೆ ಒಪ್ಪಂದ ಮಾಡಿಕೊಂಡರೂ ಮುಗಿಯುತು, ಅಲ್ಲಿಗೆ ಹೊಸ ಆಟ ಶುರು.  ಕರ್ನಾಟಕದ ರಾಜಕೀಯವೂ...

14 Aug 2021

ಅಂತಃಪುರದ ಸುದ್ದಿಗಳು: ರಾಜ್ಯಕ್ಕೆ ರಾಜರಾದರೂ ದಿಲ್ಲಿ ದರ್ಬಾರ್ ಗೆ ಸಾಮಂತರೇ..

-ಸ್ವಾತಿ ಚಂದ್ರಶೇಖರ್ Cabinet is Prerogative of Chief Minister. ಇದು ಕೇವಲ ಲಿಖಿತ ರೂಪದಲ್ಲಿ ಸಂವಿಧಾನದಲ್ಲಿ ಮಾತ್ರ ದೊರೆವುದು, ಆದರೆ ವಾಸ್ತವದಲ್ಲಿ ಬಳಕೆಗೆ ಬರಲು ಕಳೆದ 2-3 ದಶಕಗಳಲ್ಲಿ ಆಗಲೇ ಇಲ್ಲ, ಈಬಾರಿಯೂ ಬೊಮ್ಮಾಯಿ ಪರಿಸ್ಥಿತಿ ಅದೇ ಆಗಿತ್ತು. 

05 Aug 2021

ಅಂತಃಪುರದ ಸುದ್ದಿಗಳು: ನಾಯಕತ್ವದ ಬದಲಾವಣೆ- ಹೈಕಮಾಂಡ್ ಬಯಸಿದ್ದು..., ಯಡಿಯೂರಪ್ಪ ಹೇಳಿದ್ದು...

-ಸ್ವಾತಿ ಚಂದ್ರಶೇಖರ್ ಯಾರು ಏನೇ ಹೇಳಲಿ ಕೊನೆಯ ಕ್ಷಣದ ಅಚ್ಚರಿಯ ನಿರ್ಧಾರಗಳಿಗೆ ಕೈಹಾಕುವುದು ಮೋದಿ-ಅಮಿತ್ ಶಾ ಅವರ ರಾಜಕೀಯ ಕಾರ್ಯತಂತ್ರದ ವೈಖರಿ.

28 Jul 2021

ರಾಶಿ ಭವಿಷ್ಯ