ಕುದುರೆ ಬಾಲ, ಕುಂಟು ಕತ್ತೆ; ರಮ್ಯಾ ಪ್ರಧಾನಿ ಮೋದಿ ಕಾಲೆಳೆದಿದ್ದೇಕೆ?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಬಜೆಟ್ ಮಂಡನೆ ಮಾಡಿದ್ದು ಬಜೆಟ್ ಮತ್ತು ಮೋದಿ ಸರ್ಕಾರದ ಬಗ್ಗೆ ರಮ್ಯಾ ವ್ಯಂಗ್ಯವಾಡಿದ್ದಾರೆ.
ರಮ್ಯಾ-ಮೋದಿ
ರಮ್ಯಾ-ಮೋದಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಬಜೆಟ್ ಮಂಡನೆ ಮಾಡಿದ್ದು ಬಜೆಟ್ ಮತ್ತು ಮೋದಿ ಸರ್ಕಾರದ ಬಗ್ಗೆ ರಮ್ಯಾ ವ್ಯಂಗ್ಯವಾಡಿದ್ದಾರೆ.
ರಮ್ಯಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ 2014ರಲ್ಲಿ ಕೊಟ್ಟಿದ್ದ ಭರವಸೆ, 2019ರ ರಿಯಾಲಿಟಿಗೆ ಹೋಲಿಸಿ ವ್ಯಂಗ್ಯವಾಡಿದ್ದು ಕುದುರೆ ಬಾಲ ತೋರಿಸಿ, ಕುಂಟು ಕತ್ತೆ ಮಾಡಿದ್ದಾರೆಂದು ಆರೋಪಿಸಿರುವ ರಮ್ಯಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಜನರ ತರಾಟೆಗೆ ತೆಗೆದುಕೊಂಡಿದ್ದಾರೆ. 
ಈ ಚಿತ್ರ ಕಲಾವಿದ ಯಾರು? ನಿಮ್ಮಂತೆಯೇ ಚಿತ್ರ ಬಿಡಿಸಿದ್ದಾನೆ ಎಂದು ನೆಟಿಗರು ರಮ್ಯಾರ ಕಾಲೆಳೆದಿದ್ದಾರೆ. ನೀವು ಸಿನಿಮಾ ರಂಗದಲ್ಲಿ ಇದ್ದದ್ದು ಮೊದಲ ಹಾಫ್ ಆದರೆ ಈಗ ರಾಜಕಾರಣದಲ್ಲಿ ಇರುವುದು ಎರಡನೇ ಹಾಫ್ ಎಂದು ಟಾಂಗ್ ಕೊಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com