ಕರ್ನಾಟಕ ಬಜೆಟ್ 2021: ಯಾವ ಇಲಾಖೆಗೆ ಎಷ್ಟು ಅನುದಾನ?

ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು  2021-2022 ಸಾಲಿನ ರಾಜ್ಯ ಬಜೆಟ್ 2021 ಮಂಡನೆ ಮಾಡಿದ್ದು, ಆರೋಗ್ಯ, ನೀರಾವರಿ, ಗ್ರಾಮೀಣಾಭಿವೃದ್ಧಿಗೆ ಬಂಪರ್ ಅನುದಾನವನ್ನು ಘೋಷಣೆ ಮಾಡಿದ್ದಾರೆ.
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು  2021-2022 ಸಾಲಿನ ರಾಜ್ಯ ಬಜೆಟ್ 2021 ಮಂಡನೆ ಮಾಡಿದ್ದು, ಆರೋಗ್ಯ, ನೀರಾವರಿ, ಗ್ರಾಮೀಣಾಭಿವೃದ್ಧಿಗೆ ಬಂಪರ್ ಅನುದಾನವನ್ನು ಘೋಷಣೆ ಮಾಡಿದ್ದಾರೆ.

ವಲಯವಾರು ವಿಂಗಡಣೆ ಮಾಡಿ ಯಡಿಯೂರಪ್ಪ ಅವರು ಬಜೆಟ್ ಮಂಡನೆ ಮಾಡಿದ್ದು, ಯಾವ ವಲಯಕ್ಕೆ ಎಷ್ಟು ಅನುದಾನ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ...

 • ಶಿಕ್ಷಣ ವಲಯ: ರೂ.29,688 ಕೋಟಿ ಅನುದಾನ
 • ನಗರಾಭಿವೃದ್ಧಿ ಕ್ಷೇತ್ರ: ರೂ.27,386 ಕೋಟಿ ಅನುದಾನ
 • ಜಲ ಸಂಪನ್ಮೂಲ ಕ್ಷೇತ್ರ: ರೂ.21,181 ಕೋಟಿ ಹಣ
 • ಇಂಧನ ಇಲಾಖೆ: ರೂ.16,515 ಕೋಟಿ
 • ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್: ರೂ.16,036 ಕೋಟಿ
 • ಕಂದಾಯ ಇಲಾಖೆ ವ್ಯಾಪ್ತಿ: ರೂ.12,384 ಕೋಟಿ
 • ಆರೋಗ್ಯ ಮತ್ತು ಕುಟುಂಬ ಕಲ್ಯಾಣ: ರೂ.11,908 ಕೋಟಿ
 • ಒಳಾಡಳಿತ ಮತ್ತು ಸಾರಿಗೆ ಕ್ಷೇತ್ರ: ರೂ.10,330 ಕೋಟಿ
 • ಲೋಕೋಪಯೋಗಿ ಇಲಾಖೆ: ರೂ.10,256 ಕೋಟಿ
 • ಸಮಾಜ ಕಲ್ಯಾಣ ಇಲಾಖೆ: ರೂ.8,864 ಕೋಟಿ
 • ಕೃಷಿ ಮತ್ತು ತೋಟಗಾರಿಕೆ ಇಲಾಖೆ: ರೂ.7,297 ಕೋಟಿ
 • ಮಹಿಳಾ ಮತ್ತು ಮಕ್ಕಳ ಕಲ್ಯಾಣ: ರೂ.4,531 ಕೋಟಿ
 • ವಸತಿ ಇಲಾಖೆ ಯೋಜನೆ: ರೂ.2,990 ಕೋಟಿ
 • ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ: ರೂ.2,374 ಕೋಟಿ
 • ಇತರೆ ಇಲಾಖೆಗಳ ಯೋಜನೆ: ರೂ.94,416 ಕೋಟಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com