ಅಲಹಾಬಾದ್ ಬ್ಯಾಂಕ್ ಗೆ 2 ಕೋಟಿ ರೂ ದಂಡ ವಿಧಿಸಿದ ಆರ್ ಬಿಐ

ಭಾರತೀಯ ರಿಸರ್ವ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್ ಗೆ 2 ಕೋಟಿ ರೂ ಮೊತ್ತದ ದಂಡ ವಿಧಿಸಿದೆ.

Published: 02nd August 2019 12:00 PM  |   Last Updated: 02nd August 2019 06:03 AM   |  A+A-


RBI imposes penalty of Rs 2 cr on Allahabad Bank

ಅಲಹಾಬಾದ್ ಬ್ಯಾಂಕ್ ಗೆ 2 ಕೋಟಿ ರೂ ದಂಡ ವಿಧಿಸಿದ ಆರ್ ಬಿಐ

Posted By : SBV SBV
Source : UNI
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್ ಗೆ 2 ಕೋಟಿ ರೂ ಮೊತ್ತದ ದಂಡ ವಿಧಿಸಿದೆ. 

ಪ್ರಸಕ್ತ ಖಾತೆಗಳನ್ನು ತೆರೆಯಲು ಮತ್ತು ನಿರ್ವಹಿಸಲು ನೀತಿ ಸಂಹಿತೆ" ಕುರಿತು ಆರ್‌ಬಿಐ ಹೊರಡಿಸಿದ ನಿರ್ದೇಶನಗಳು ಹಾಗೂ ಸುತ್ತೋಲೆಗಳನ್ನು ಅನುಸರಿಸದ ಕಾರಣ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 1949 ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 46 (4) (ಐ) ನೊಂದಿಗೆ ಸೆಕ್ಷನ್ 47 (ಎ) (1) (ಸಿ) ಅಡಿಯಲ್ಲಿ ಅಲಹಾಬಾದ್ ಬ್ಯಾಂಕಿಗೆ ದಂಡ ವಿಧಿಸಿದೆ".

ಈ ಹಿನ್ನೆಲೆಯಲ್ಲಿ ಆರ್‌ಬಿಐ ನಿರ್ದೇಶನಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಅಲಹಾಬಾದ್ ಬ್ಯಾಂಕ್ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ.
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp