ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ ಕೈಗಾರಿಕಾ ಉತ್ಪಾದನೆ ದರ ಕುಸಿತ!

2018 ರ ಡಿಸೆಂಬರ್ ತಿಂಗಳಿನ ಕೈಗಾರಿಕಾ ಉತ್ಪಾದನೆ ದರ ಏರಿಕೆಯಾಗಿದ್ದರೂ, ಇಯರ್ ಆನ್ ಇಯರ್ ( ಕಳೆದ ವರ್ಷಕ್ಕೆ ಹೋಲಿಸಿದರೆ) ಕೈಗಾರಿಕಾ ಉತ್ಪನ್ನ 2.4 ಕ್ಕೆ ಕುಸಿತ ಕಂಡಿದೆ.

2017 ರ ಡಿಸೆಂಬರ್ ತಿಂಗಳಲ್ಲಿ ಕೈಗಾರಿಕಾ ಉತ್ಪನ್ನ ಏರುಗತಿಯಲ್ಲಿತ್ತು. ಆದರೆ 2018 ರ ಡಿಸೆಂಬರ್ ತಿಂಗಳಿನ ಕೈಗಾರಿಕಾ ಉತ್ಪಾದನೆ ದರ ಶೇ.2.4 ಕ್ಕೆ ಕುಸಿದಿದೆ. ಆದರೆ 2018 ರ ನವೆಂಬರ್ ತಿಂಗಳಿಗೆ ಹೋಲಿಸಿಕೊಂಡಲ್ಲಿ 2018 ರ ಡಿಸೆಂಬರ್ ತಿಂಗಳ ಭಾರತದ ಕೈಗಾರಿಕಾ ಉತ್ಪಾದನೆ ದರ ಶೇ.0.32 ರಷ್ಟಿತ್ತು. 
ಕೈಗಾರಿಕಾ ಉತ್ಪಾದನೆಯ 2018 ರ ಏಪ್ರಿಲ್-ಡಿಸೆಂಬರ್ ವರೆಗಿನ ಒಟ್ಟಾರೆ ಬೆಳವಣಿಗೆ ದರ ಶೇ.4.6 ರಷ್ಟಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com