ಕಡಿಮೆಯಾದ ತೈಲ ಬೆಲೆ: ಡಿಸೆಂಬರ್ ನಲ್ಲಿ ಸಗಟು ಹಣದುಬ್ಬರ ಇಳಿಕೆ!

ಡಿಸೆಂಬರ್ ತಿಂಗಳಲ್ಲಿ ತೈಲ ಬೆಲೆ ಗಣನೀಯವಾಗಿ ಕಡಿಮೆಯಾಗಿದ್ದು, ಪರಿಣಾಮವಾಗಿ ಡಿಸೆಂಬರ್ ನ ಸಗಟು ಹಣದುಬ್ಬರ ಶೇ.3.80 ಕ್ಕೆ ಇಳಿಕೆಯಾಗಿದೆ.

Published: 14th January 2019 12:00 PM  |   Last Updated: 14th January 2019 07:15 AM   |  A+A-


Lower fuel prices ease India's WPI to 3.80% in December

ಕಡಿಮೆಯಾದ ತೈಲ ಬೆಲೆ: ಡಿಸೆಂಬರ್ ನಲ್ಲಿ ಸಗಟು ಹಣದುಬ್ಬರ ಇಳಿಕೆ!

Posted By : SBV SBV
Source : Online Desk
ನವದೆಹಲಿ: ಡಿಸೆಂಬರ್ ತಿಂಗಳಲ್ಲಿ ತೈಲ ಬೆಲೆ ಗಣನೀಯವಾಗಿ ಕಡಿಮೆಯಾಗಿದ್ದು, ಪರಿಣಾಮವಾಗಿ ಡಿಸೆಂಬರ್ ನ ಸಗಟು ಹಣದುಬ್ಬರ ಶೇ.3.80 ಕ್ಕೆ ಇಳಿಕೆಯಾಗಿದೆ.
 
ಹಣದುಬ್ಬರದ ಬಗ್ಗೆ ಮಾಹಿತಿ ನೀಡಿರುವ ವಾಣಿಜ್ಯ ಸಚಿವಾಲಯ, ಸಗಟು ಹಣದುಬ್ಬರ ದರ ನವೆಂಬರ್ ತಿಂಗಳಲ್ಲಿ 4.64 ರಷ್ಟಿತ್ತು. ಕಳೆದ ವರ್ಷ ಡಿಸೆಂಬರ್ ನಲ್ಲಿ ಸಗಟು ಹಣದುಬ್ಬರ ಶೇ.3.58 ರಷ್ಟಿತ್ತು ಎಂದು ಹೇಳಿದೆ.  ಒಂದೆಡೆ ತೈಲ ಬೆಲೆ ಇಳಿಕೆಯಾಗಿದ್ದರೆ ಮತ್ತೊಂದೆಡೆ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. 

ತಯಾರಿಸಿದ ಉತ್ಪನ್ನಗಳ ಮೇಲಿನ ವೆಚ್ಚಗಳು ಶೇ.3.59 ರಷ್ಟು ಏರಿಕೆಯಾಗಿದೆ. 

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp