ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಹೆಚ್ಚಳ; ಇಂದಿನ ದರ ಹೀಗಿದೆ

ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳದಿಂದ ಸಾಮಾನ್ಯ ಪ್ರಜೆಗಳು ಮುಕ್ತಿ ದೊರಕುವಂತೆ ಕಾಣುತ್ತಿಲ್ಲ. ಇಂದು ...

ನವದೆಹಲಿ: ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳದಿಂದ ಸಾಮಾನ್ಯ ಪ್ರಜೆಗಳು ಮುಕ್ತಿ ದೊರಕುವಂತೆ ಕಾಣುತ್ತಿಲ್ಲ. ಇಂದು ಬೆಳಗ್ಗೆ ಪೆಟ್ರೋಲ್ ಬೆಲೆ 13 ಪೈಸೆ ಹೆಚ್ಚಾಗಿದ್ದು ದೆಹಲಿಯಲ್ಲಿ ಲೀಟರ್ ಗೆ 71 ರೂಪಾಯಿ 27 ಪೈಸೆಯಷ್ಟಾಗಿತ್ತು. ಡೀಸೆಲ್ ಬೆಲೆ ಲೀಟರ್ ಗೆ 19 ಪೈಸೆ ಹೆಚ್ಚಾಗಿ 65 ರೂಪಾಯಿ 90 ಪೈಸೆಯಷ್ಟಾಗಿತ್ತು.

ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 76 ರೂಪಾಯಿ 90 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 69 ರೂಪಾಯಿ 01 ಪೈಸೆಯಷ್ಟಾಗಿದೆ.

ಕಚ್ಚಾ ಬೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಪರಿಷ್ಕೃತವಾದ್ದರಿಂದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com