31,000 ಕೋಟಿ ರೂ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಡಿಹೆಚ್ಎಫ್ಎಲ್ ಷೇರು ಶೇ.8 ರಷ್ಟು ಕುಸಿತ!

ಡಿಹೆಚ್ಎಲ್ಎಫ್ ಪ್ರೊಮೋಟರ್ ಗಳಿಂದ 31,000 ಕೋಟಿ ರೂಪಾಯಿ ಹಗರಣದ ಬಗ್ಗೆ ವರದಿ ಪ್ರಕಟವಾಗುತ್ತಿದ್ದಂತೆಯೇ ಡಿಹೆಚ್ಎಫ್ಎಲ್ ನ ಷೇರುಗಳು ಶೇ.8 ರಷ್ಟು ಕುಸಿತ ಕಂಡಿವೆ.

Published: 29th January 2019 12:00 PM  |   Last Updated: 29th January 2019 06:10 AM   |  A+A-


DHFL stock tanks 8% on report of Rs 31,000-cr scam

31,000 ಕೋಟಿ ರೂ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಡಿಹೆಚ್ಎಫ್ಎಲ್ ಷೇರು ಶೇ.8 ರಷ್ಟು ಕುಸಿತ!

Posted By : SBV SBV
Source : IANS
ಮುಂಬೈ: ಡಿಹೆಚ್ಎಲ್ಎಫ್ ಪ್ರೊಮೋಟರ್ ಗಳಿಂದ 31,000 ಕೋಟಿ ರೂಪಾಯಿ ಹಗರಣದ ಬಗ್ಗೆ ವರದಿ ಪ್ರಕಟವಾಗುತ್ತಿದ್ದಂತೆಯೇ ಡಿಹೆಚ್ಎಫ್ಎಲ್ ನ ಷೇರುಗಳು ಶೇ.8 ರಷ್ಟು ಕುಸಿತ ಕಂಡಿವೆ. 

ಬಿಎಸ್ಇ ನಲ್ಲಿ ಶೇ.8 ರಷ್ಟು ಕುಸಿದಿದ್ದು, ಈ ಹಿಂದೆ 184.85 ರೂಪಾಯಿ ಇದ್ದ ಮೌಲ್ಯ ಈಗ 170.05 ರೂಪಾಯಿಗಳಿಗೆ ಇಳಿಕೆಯಾಗಿದೆ. ಡಿಹೆಚ್ಎಫ್ಎಲ್ 1984 ರಲ್ಲಿ ಸ್ಥಾಪಿಸಲಾಗಿದ್ದ ಸಂಸ್ಥೆಯಾಗಿದ್ದು, ಮಧ್ಯಮ ಹಾಗೂ ಕೆಳಮಧ್ಯಮ ವರ್ಗಗಳಿಗೆ ಆರ್ಥಿಕ ಲಭ್ಯತೆಯನ್ನು ನೀಡುವುದಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯಾಗಿದೆ.
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp