ಸಾಲದ ಸುಳಿಯಲ್ಲಿ ಅನಿಲ್ ಅಂಬಾನಿ: ರಿಲಾಯನ್ಸ್ ಪ್ರಧಾನ ಕಚೇರಿಯನ್ನು ಭೋಗ್ಯಕ್ಕೆ ನೀಡಲು ಯೋಜನೆ

ಸಾಲದ ಸುಳಿಯಲ್ಲಿ ಸಿಲುಕಿರುವ ಅನಿಲ್ ಅಂಬಾನಿ, ಉಪನಗರ ಸಾಂತಾಕ್ರೂಜ್ ನಲ್ಲಿರುವ ತಮ್ಮ ಸಮೂಹ ಸಂಸ್ಥೆಯ ಪ್ರಧಾನ ಕಚೇರಿಯನ್ನು ಭೋಗ್ಯಕ್ಕೆ ನೀಡಲು ಮುಂದಾಗಿದ್ದಾರೆ.

Published: 01st July 2019 12:00 PM  |   Last Updated: 01st July 2019 09:51 AM   |  A+A-

Debt-laden Anil Ambani plans to lease out group HQ

ಸಾಲದ ಸುಳಿಯಲ್ಲಿ ಅನಿಲ್ ಅಂಬಾನಿ: ರಿಲಾಯನ್ಸ್ ಪ್ರಧಾನ ಕಚೇರಿಯನ್ನು ಭೋಗ್ಯಕ್ಕೆ ನೀಡಲು ಯೋಜನೆ

Posted By : SBV SBV
Source : PTI
ಸಾಲದ ಸುಳಿಯಲ್ಲಿ ಸಿಲುಕಿರುವ ಅನಿಲ್ ಅಂಬಾನಿ, ಉಪನಗರ ಸಾಂತಾಕ್ರೂಜ್ ನಲ್ಲಿರುವ ತಮ್ಮ ಸಮೂಹ ಸಂಸ್ಥೆಯ ಪ್ರಧಾನ ಕಚೇರಿಯನ್ನು ಭೋಗ್ಯಕ್ಕೆ ನೀಡಲು ಮುಂದಾಗಿದ್ದಾರೆ. 

ಪ್ರಧಾನ ಕಚೇರಿಯ ಕಟ್ಟಡವನ್ನು ದೀರ್ಘಾವಧಿ ಭೋಗ್ಯಕ್ಕೆ ನೀಡಿ ದಕ್ಷಿಣ ಮುಂಬೈ ನಲ್ಲಿರುವ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರ ಮಾಡಲಿದ್ದಾರೆ. 

ಸಮೂಹ ಸಂಸ್ಥೆಯ ಭಾಗವಾಗಿರುವ ಇನ್ಫ್ರಾ ಆರ್ಮ್ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್  ಸಂಸ್ಥೆಗೆ 6,000 ಕೋಟಿ ರೂಪಾಯಿ ಸಾಲ ಇದೆ. 

ಸುಮಾರು 0.7 ಮಿಲಿಯನ್ ಚದರಡಿಯ ವ್ಯಾಪ್ತಿಯಲ್ಲಿ ರಿಲಾಯನ್ಸ್ ಕೇಂದ್ರ ಇದ್ದು, 425 ಕಾರುಗಳ ನಿಲುಗಡೆಗೆ ಸಾಧ್ಯವಗುವಷ್ಟು ಸ್ಥಳ ಹೊಂದಿದೆ. 
Stay up to date on all the latest ವಾಣಿಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?

Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp