2018-19ರಲ್ಲಿ 6,800 ಬ್ಯಾಂಕ್ ವಂಚನೆ ಪ್ರಕರಣ ದಾಖಲು!: ಹೀಗಿದೆ ರಿಸರ್ವ್ ಬ್ಯಾಂಕ್ ಅಂಕಿ-ಅಂಶ

2018-19 ನೇ ಸಾಲಿನಲ್ಲಿ ಬರೊಬ್ಬರಿ 6,800 ಪ್ರಕರಣ ಬ್ಯಾಂಕ್ ವಂಚನೆ ಪ್ರಕರಣ ದಾಖಲಾಗಿದೆ.
2018-19ರಲ್ಲಿ 6,800 ಬ್ಯಾಂಕ್ ವಂಚನೆ ಪ್ರಕರಣ ದಾಖಲು!: ಹೀಗಿದೆ ರಿಸರ್ವ್ ಬ್ಯಾಂಕ್ ಅಂಕಿ-ಅಂಶ
2018-19ರಲ್ಲಿ 6,800 ಬ್ಯಾಂಕ್ ವಂಚನೆ ಪ್ರಕರಣ ದಾಖಲು!: ಹೀಗಿದೆ ರಿಸರ್ವ್ ಬ್ಯಾಂಕ್ ಅಂಕಿ-ಅಂಶ
ನವದೆಹಲಿ: 2018-19 ನೇ ಸಾಲಿನಲ್ಲಿ ಬರೊಬ್ಬರಿ 6,800 ಪ್ರಕರಣ ಬ್ಯಾಂಕ್ ವಂಚನೆ ಪ್ರಕರಣ ದಾಖಲಾಗಿದೆ. 
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ವತಃ ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದು, ಒಟ್ಟಾರೆ 71,500 ಕೋಟಿ ರೂಪಾಯಿ ಮೌಲ್ಯದ ವಂಚನೆ ಬೆಳಕಿಗೆ ಬಂದಿದೆ. 
2017-18 ನೇ ಸಾಲಿನಲ್ಲಿ 41,167 ಕೋಟಿ ರೂಪಾಯಿ ಮೌಲ್ಯದ 5,916 ಬ್ಯಾಂಕ್ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಈ ಸಾಲಿನಲ್ಲಿ ವಂಚನೆಯ ಪ್ರಮಾಣ ಶೇ.73 ರಷ್ಟು ಏರಿಕೆಯಾಗಿದ್ದು 2018-19 ರಲ್ಲಿ ವಂಚನೆ ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.  ಪಿಟಿಐ ಪತ್ರಕರ್ತರೊಬ್ಬರ ಆರ್ ಟಿಐ ಗೆ ಆರ್ ಬಿಐ ಈ ಅಂಕಿ-ಅಂಶಗಳನ್ನು ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com