ದೇಶ 5 ಟ್ರಿಲಿಯನ್ ಆರ್ಥಿಕತೆಯ ಹಾದಿಯಲ್ಲಿದೆ- ಜ್ಯೂನಿಯರ್ ದೋವಲ್ 

ಮುಂದಿನ ಐದು ವರ್ಷಗಳಲ್ಲಿ ದೇಶದ ಆರ್ಥಿಕತೆಯು ಮೂರು ಟ್ರಿಲಿಯನ್ ನಿಂದ ಐದು ಟ್ರಿಲಿಯನ್ ಗೆ ವಿಸ್ತರಣೆಯಾಗಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪುತ್ರ ಶೌರ್ಯ ದೋವಲ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ದೇಶದ ಆರ್ಥಿಕತೆಯು ಮೂರು ಟ್ರಿಲಿಯನ್ ನಿಂದ ಐದು ಟ್ರಿಲಿಯನ್ ಗೆ ವಿಸ್ತರಣೆಯಾಗಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪುತ್ರ ಶೌರ್ಯ ದೋವಲ್ ಹೇಳಿದ್ದಾರೆ.

2007ರಲ್ಲಿ ಭಾರತದ ಆರ್ಥಿಕತೆ ಕೇವಲ 1 ಟ್ರಿಲಿಯನ್ ನಷ್ಟಾಗಿತ್ತು. ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾದ ನಂತರ ದೇಶದ ಆರ್ಥಿಕತೆ ಎರಡು ಟ್ರಿಲಿಯನ್ ಆಯಿತು ಎಂದಿದ್ದಾರೆ.

 ಮುಂದಿನ ಐದು ವರ್ಷಗಳಲ್ಲಿ ಮೂರು ಟ್ರಿಲಿಯನ್ ನಿಂದ ಐದು ಟ್ರಿಲಿಯನ್ ನಷ್ಟು ಆರ್ಥಿಕ ಪ್ರಗತಿ ಮಾಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ಎಎನ್ ಐ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com