ಈ ದೀಪಾವಳಿ, ನಿಮ್ಮ ದೊಡ್ಡ ಖರೀದಿಗಳಿಗೆ ತೊಂದರೆ-ರಹಿತ ವೈಯಕ್ತಿಕ ಸಾಲದ ನೆರವಿನಿಂದ ಹಣಕಾಸು ಹೊಂದಿಸಿ

ದೀಪಾವಳಿ ನಿಸ್ಸಂದೇಹವಾಗಿ ವರ್ಷದ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿದೆ, ಮತ್ತು ನೀವು ಇತರ ಎಲ್ಲ ಹಬ್ಬಗಳನ್ನು ಆಡಂಬರ ಮತ್ತು ಹುರುಪಿನಿಂದ ಆಚರಿಸದಿದ್ದರೂ ಸಹ, ಈ ದೀಪಾವಳಿ, ನೀವು ಎಲ್ಲಾ ಅಡೆತಡೆಗಳನ್ನು ದಾಟಲು ಬಯಸುತ್ತೀರಿ.

Published: 30th September 2019 09:00 AM  |   Last Updated: 28th September 2019 01:07 PM   |  A+A-


This Diwali, finance your big purchases with a hassle-free personal loan
Posted By : Prasad SN
Source : Online MI

ದೀಪಾವಳಿ ನಿಸ್ಸಂದೇಹವಾಗಿ ವರ್ಷದ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿದೆ, ಮತ್ತು ನೀವು ಇತರ ಎಲ್ಲ ಹಬ್ಬಗಳನ್ನು ಆಡಂಬರ ಮತ್ತು ಹುರುಪಿನಿಂದ ಆಚರಿಸದಿದ್ದರೂ ಸಹ, ಈ ದೀಪಾವಳಿ, ನೀವು ಎಲ್ಲಾ ಅಡೆತಡೆಗಳನ್ನು ದಾಟಲು ಬಯಸುತ್ತೀರಿ. ನಿಮ್ಮ ಸಂಪೂರ್ಣ ಮನೆಯನ್ನು ಪೂರ್ತಿಯಾಗಿ ಸ್ವಚ್ಛಗೊಳಿಸಲು ಕಲಸದವರನ್ನು ಗೊತ್ತುಮಾಡಿಕೊಳ್ಳುತ್ತೀರಿ, ಮತ್ತು ನಿಮ್ಮ ಗೃಹೋಪಯೋಗಿ ಉಪಕರಣಗಳನ್ನು ಅಪ್‌ಗ್ರೇಡ್ ಮಾಡುವುದರಿಂದ ಹಿಡಿದು ನಿಮ್ಮ ಮತ್ತು ನಿಮ್ಮ ಹತ್ತಿರದ ಕುಟುಂಬಕ್ಕೆ ಬಟ್ಟೆ, ಆಭರಣಗಳು ಮತ್ತು ಉಡುಗೊರೆಗಳಿಗಾಗಿ ಶಾಪಿಂಗ್ ಮಾಡುವವರಗೆ, ನಿಮ್ಮ ಮುಂದೆ ಸಾಕಷ್ಟು ಕೆಲಸಗಳಿವೆ. ಅಲ್ಲದೆ, ಅತಿಥಿಗಳನ್ನು ಆಹ್ವಾನಿಸುವುದು ಮತ್ತು ಸಂತೋಷಕೂಟ ಆಯೋಜಿಸುವುದನ್ನು ಸಹ ನೀವು ಪರಿಗಣಿಸಬಹುದು, ಇವೆಲ್ಲಕ್ಕೂ ಗಣನೀಯ ಯೋಜನೆ ಮತ್ತು ಹಣಕಾಸು ಅಗತ್ಯವಿರುತ್ತದೆ.

ಈ ವರ್ಷ ನಿಮ್ಮ ದೀಪಾವಳಿ ಆಚರಣೆಯನ್ನು ದೊಡ್ಡ ಮತ್ತು ಉಜ್ವಲವಾಗಿ ಮಾಡುವ ಒಂದು ಮಾರ್ಗವೆಂದರೆ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು. ಈ ಮೇಲಾಧಾರ-ರಹಿತ ಪರಿಹಾರವು ದೀಪಾವಳಿಯನ್ನು ನಿಮ್ಮದೇ ಶೈಲಿಯಲ್ಲಿ ಆಚರಿಸಲು ನಿಮಗೆ ಅಗತ್ಯವಿರುವ ಎಲ್ಲಾ ಹಣಕಾಸಿನ ಸಹಾಯವನ್ನು ನೀಡುತ್ತದೆ. ಉದಾಹರಣೆಗೆ, ಬಜಾಜ್ ಫಿನ್‌ಸರ್ವ್ ವೈಯಕ್ತಿಕ ಸಾಲವು, ಕೊನೆಯ ನಿಮಿಷದಲ್ಲಿ ಉಡುಗೊರೆಗಳಿಗಾಗಿ ಶಾಪಿಂಗ್ ಮಾಡಲು, ಮನೆ ನವೀಕರಣವನ್ನು ಕೈಗೊಳ್ಳಲು ಮತ್ತು ಅದ್ಭುತವಾದ ದೀಪಾವಳಿ ಕೂಟಗಳನ್ನು ಆಯೋಜಿಸಲು ಸಂಪೂರ್ಣವಾಗಿ ಸೂಕ್ತವಾಗಿರುತ್ತದೆ.

ಈ ಸಾಲವು ಭವ್ಯ ದೀಪಾವಳಿ ಆಚರಣೆಯನ್ನು ಹೇಗೆ ನನಸಾಗಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಮುಂದೆ ಓದಿ.

ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಸಾಲದ ಮೊತ್ತವನ್ನು ಪಡೆಯಿರಿ
ಈ ದೀಪಾವಳಿ, ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ಪ್ರಾರಂಭಕ್ಕಾಗಿ ನಿಮ್ಮ ಮನೆಯನ್ನು ನವೀಕರಿಸಲು ನೀವು ಪರಿಗಣಿಸಬಹುದು. ಒಳ್ಳೆಯ ಸುದ್ದಿ ಏನೆಂದರೆ, ಅದು ನಿಮ್ಮ ಮನೆಯ ಒಳಾಂಗಣ ಮತ್ತು ಹೊರಭಾಗಕ್ಕೆ ಬಣ್ಣ ಹಾಕಿಸುವುದಿರಲಿ, ನೆಲಹಾಸನ್ನು ಬದಲಿಸುವುದಿರಲಿ, ಅಥವಾ ಗ್ಯಾರೇಜ್ ಮತ್ತು ಟೆರೇಸ್ ಉದ್ಯಾನ ಮಾಡುವುದಿರಲಿ, ಈ ವೈಯಕ್ತಿಕ ಸಾಲವು ನಿಮಗೆ 25 ಲಕ್ಷ ರೂ. ವರಗೆ ಬಹು ಸಾಲಗಳನ್ನು ತೆಗೆದುಕೊಳ್ಳದೆ ನಿಮ್ಮ ಮಾಡಬೇಕಾದ ಪಟ್ಟಿಯಲ್ಲಿನ ಪ್ರತಿಯೊಂದು ಕಾರ್ಯವನ್ನು ನೀವು ನೋಡಿಕೊಳ್ಳಬಹುದು ಎಂದರ್ಥ.

ಹಬ್ಬದ ಉತ್ಸಾಹವನ್ನು ತಗ್ಗಿಸದೆ ಸಾಲ ಪಡೆಯಿರಿ ಮತ್ತು ಕೈಗೆಟುಕುವ ರೀತಿಯಲ್ಲಿ ಮರುಪಾವತಿ ಮಾಡಿ!
ನೀವು ಬಜಾಜ್ ಫಿನ್‌ಸರ್ವ್ ಅನ್ನು ಆರಿಸಿದಾಗ, ವೈಯಕ್ತಿಕ ಸಾಲದ ಬಡ್ಡಿ ದರಗಳು ಕಡಿಮೆ, ಅಂದರೆ ಮರುಪಾವತಿ ಮಾಡಬೇಕಾದಾಗ ನೀವು ಅನಗತ್ಯ ಆರ್ಥಿಕ ಒತ್ತಡವನ್ನು ತೆಗೆದುಕೊಳ್ಳಬೇಕಾಗಿಲ್ಲ. ಇದಲ್ಲದೆ, ನೀವು 60 ತಿಂಗಳವರೆಗೆ ಟೆನರ್ ಹೊಂದಿದ್ದರೆ. ಆದ್ದರಿಂದ ನೀವು ಸಾಲವನ್ನು ಆರಾಮವಾಗಿ ಮರುಪಾವತಿಸಬಹುದು. ಪರಿಣಾಮವಾಗಿ, ಸಾಲದ ಮರುಪಾವತಿ ನಿಮಗೆ ಒಂದು ಭಾರವಾಗುವುದಿಲ್ಲ, ಚಿಂತೆ ಇಲ್ಲದೆ ನೀವು ಹಬ್ಬಗಳತ್ತ ಗಮನ ಹರಿಸಬಹುದು.

ಹಣವನ್ನು ತಕ್ಷಣ ಪಡೆಯಿರಿ ಮತ್ತು ಕೊನೆಯ ನಿಮಿಷದ ಯೋಜನೆಗಳನ್ನು ನನಸಾಗಿಸಿಕೊಳ್ಳಿ
ಹಬ್ಬದ ಸಿದ್ಧತೆಗಳಿಗಾಗಿ ಈ ವೈಯಕ್ತಿಕ ಸಾಲವನ್ನು ಆದರ್ಶವಾಗಿಸುವ ಮತ್ತೊಂದು ಅತ್ಯುತ್ತಮ ವೈಶಿಷ್ಟ್ಯವೆಂದರೆ ಅದು ತಕ್ಷಣಕ್ಕೆ ಸಿಗುತ್ತದೆ. ಆದ್ದರಿಂದ ನಿಮ್ಮ ಕುಟುಂಬಕ್ಕಾಗಿ ಹೊಸ ಲ್ಯಾಪ್‌ಟಾಪ್‌ಗಳು ಮತ್ತು ಸ್ಮಾರ್ಟ್‌ ಫೋನ್‌ಗಳನ್ನು ಖರೀದಿಸಲು ನೀವು ನಿರ್ಧರಿಸಬಹುದು ಅಥವಾ ದೀಪಾವಳಿ ರಜಾದಿನಗಳಲ್ಲಿ ಅವರನ್ನು ಅಂತರರಾಷ್ಟ್ರೀಯ ಸ್ಥಳಕ್ಕೆ ಪ್ರವಾಸ ಕರೆದೊಯ್ಯಲು ನಿರ್ಧರಿಸಬಹುದು, ನಿಮ್ಮ ಯೋಜನೆಗಳು ಕೊನೆಯ ನಿಮಿಷದಲ್ಲಿದ್ದರೂ ಸಹ, ನೀವು ಅವುಗಳನ್ನು ಕಾರ್ಯಗತಗೊಳಿಸಲು ಸಾಲವನ್ನು ಬಳಸಿಕೊಳ್ಳಬಹುದು. ಸರಳವಾದ ವೈಯಕ್ತಿಕ ಸಾಲದ ಅರ್ಹತಾ ಮಾನದಂಡಗಳು ನೀವು ಸಾಲಕ್ಕೆ ಸುಲಭವಾಗಿ ಅರ್ಹತೆ ಪಡೆಯಬಹುದು ಎಂಬುದನ್ನು ಖಚಿತಪಡಿಸುತ್ತದೆ, ಮತ್ತು ಆನ್‌ಲೈನ್ ಅಪ್ಲಿಕೇಶನ್ ಕೆಲವೇ ನಿಮಿಷಗಳಲ್ಲಿ ಹಣಕಾಸಿಗಾಗಿ ಅರ್ಜಿ ಸಲ್ಲಿಸಲು ನಿಮಗೆ ಅವಕಾಶ ನೀಡುತ್ತದೆ. ವಾಸ್ತವವಾಗಿ, ಬಜಾಜ್ ಫಿನ್‌ಸರ್ವ್ ಪೂರ್ವ-ಅನುಮೋದಿತ ಸಾಲಗಳನ್ನು ನೀಡುತ್ತದೆ, ಅದನ್ನು ನಿಮಿಷಗಳಲ್ಲಿ ಪಡೆಯಬಹುದು, ನಂತರ ವಿತರಣೆ 24 ಗಂಟೆಗಳ ಒಳಗೆ ಆಗುತ್ತದೆ.

ನಿಮ್ಮ ಖರ್ಚನ್ನು ಕಡಿಮೆ ಮಾಡಿಕೊಂಡು ಹಣವನ್ನು ಸುಲಭವಾಗಿ ಬಳಸಿಕೊಳ್ಳಿ
ನಿಮ್ಮ ಮನೆಯನ್ನು ನೀವು ನವೀಕರಿಸುತ್ತಿರುವಾಗ ಅಥವಾ ನಿಮ್ಮ ಎಲ್ಲಾ ಅಡಿಗೆ ಉಪಕರಣಗಳನ್ನು ಬದಲಿಸುವಂತಹ ದೊಡ್ಡ ಬದಲಾವಣೆಗಳನ್ನು ಮಾಡುತ್ತಿರುವಾಗ, ನಿಮ್ಮ ಖರ್ಚು ಚದುರಿಹೋಗುತ್ತದೆ ಮತ್ತು ಸ್ವಲ್ಪ ಮಟ್ಟಿಗೆ ಅನಿರೀಕ್ಷಿತವಾಗಿರುತ್ತದೆ. ಬಜಾಜ್ ಫಿನ್‌ಸರ್ವ್ ತನ್ನ ಫ್ಲೆಕ್ಸಿ ಸಾಲ ಸೌಲಭ್ಯದ ಮೂಲಕ ಹೆಚ್ಚು ಹೊರೆಯಾಗದಂತೆ ಅಂತಹ ಖರ್ಚುಗಳನ್ನು ನಿಭಾಯಿಸಲು ನಿಮಗೆ ಅನುವು ಮಾಡಿಕೊಡುತ್ತದೆ, ಇದು ಸಾಲದ ಆರಂಭಿಕ ಅವಧಿಗೆ ಇಎಂಐಗಳಾಗಿ ಬಡ್ಡಿಯನ್ನು ಮಾತ್ರ ಪಾವತಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಇದರೊಂದಿಗೆ, ನೀವು ಕಂತುಗಳನ್ನು 45% ವರೆಗೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ, ಮತ್ತು ನಿಮ್ಮ ಹಣಕಾಸನ್ನು ಮರುಪಾವತಿ ಮಾಡುವ ಬಗ್ಗೆ ಚಿಂತಿಸದೆ ನೀವು ಹಬ್ಬವನ್ನು ತುಂಬು ಹೃದಯದಿಂದ ಆನಂದಿಸಬಹುದು.

ನಿಮ್ಮ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲು ವೈಯಕ್ತಿಕ ಸಾಲದಿಂದ ಹಣಕಾಸು ಹೇಗೆ ಬಳಸುವುದು ಎಂದು ಈಗ ನಿಮಗೆ ತಿಳಿದಿದೆ, ಈ ಸಾಲದ ಮೂಲಕ ಹಣಕಾಸು ಪಡೆಯಲು ತ್ವರಿತ ಮತ್ತು ಸರಳವಾದ ಮಾರ್ಗವೆಂದರೆ ನಿಮ್ಮ ಪೂರ್ವ-ಅನುಮೋದಿತ ಆಫರ್ ಅನ್ನು ಪರಿಶೀಲಿಸುವುದು. ಕೆಲವೇ ವಿವರಗಳನ್ನು ನಮೂದಿಸುವ ಮೂಲಕ, ಕಸ್ಟಮೈಸ್ ಮಾಡಿದ ಒಪ್ಪಂದದ ಮೂಲಕ ನೀವು ತ್ವರಿತ ವೈಯಕ್ತಿಕ ಸಾಲವನ್ನು ಪಡೆಯಬಹುದು.

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp